'ನನಗೆ ಹೆಣ್ಣು ಬೇಕಿತ್ತು, ರಾಧಿಕಾಗೆ ಗಂಡು ಬೇಕಿತ್ತು, ಇಬ್ಬರೂ ಹ್ಯಾಪಿ'

ಬೆಂಗಳೂರು(ನ. 06) ಗಂಡು ಮಗುವನ್ನು ಹೆತ್ತ ನಟಿ ರಾಧಿಕಾ ಪಂಡಿತ್ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಆಸ್ಪತ್ರೆಯಿಂದ ಹೊರಬಂದು ಮಾತನಾಡಿದ ದಂಪತಿ ಜತೆ ಪುಟಾಣಿ ಐರಾ ಸಹ ಇದ್ದಳು.ಇದೊಂದು ಕಂಪ್ಲಿಟ್ ಫ್ಯಾಮಿಲಿ ಅಂಥ ಹೇಳಬಹುದು. ಜನರ ಮತ್ತು ಹಿರಿಯರ ಆಶೀರ್ವಾದ ಎಂದು ಹೇಳಿದ ಯಶ್ ಮತ್ತು ರಾಧಿಕಾ ನಿಮ್ಮ ಸಹಕಾರ ಹೀಗೆ ಇರಲಿ ಎಂದು ಹೇಳಿ ಎಲ್ಲರಿಗೂ ಧನ್ಯವಾದ ಹೇಳಿ ಹೊರಟರು.

Share this Video
  • FB
  • Linkdin
  • Whatsapp

ಬೆಂಗಳೂರು(ನ. 06) ಗಂಡು ಮಗುವನ್ನು ಹೆತ್ತ ನಟಿ ರಾಧಿಕಾ ಪಂಡಿತ್ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಆಸ್ಪತ್ರೆಯಿಂದ ಹೊರಬಂದು ಮಾತನಾಡಿದ ದಂಪತಿ ಜತೆ ಪುಟಾಣಿ ಐರಾ ಸಹ ಇದ್ದಳು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಬಂದ ಬಂದ ಜೂನಿಯರ್ ರಾಜಾ ಹುಲಿ

ಇದೊಂದು ಕಂಪ್ಲಿಟ್ ಫ್ಯಾಮಿಲಿ ಅಂಥ ಹೇಳಬಹುದು. ಜನರ ಮತ್ತು ಹಿರಿಯರ ಆಶೀರ್ವಾದ ಎಂದು ಹೇಳಿದ ಯಶ್ ಮತ್ತು ರಾಧಿಕಾ ನಿಮ್ಮ ಸಹಕಾರ ಹೀಗೆ ಇರಲಿ ಎಂದು ಹೇಳಿ ಎಲ್ಲರಿಗೂ ಧನ್ಯವಾದ ಸಲ್ಲಿಸಿ ಹೊರಟರು.

Related Video