ಬ್ಲಾಕ್ ಶಾರ್ಟ್ ಡ್ರೆಸ್‌ನಲ್ಲಿ ರಚಿತಾ: ಡಿಂಪಲ್ ಕ್ವೀನ್ ಬೋಲ್ಡ್ ಲುಕ್ ವೈರಲ್
ಸಾಲು ಸಾಲು ಸಿನಿಮಾಗಳನ್ನು ಕೈಯಲ್ಲಿ ಇಟ್ಟುಕೊಂಡಿರೋ ಕನ್ನಡದ ನಟಿ ಡಿಂಪಲ್ ಕ್ವೀನ್ ಸದ್ಯ ಲುಕ್ ಬದಲಾಯಿಸಿಕೊಂಡಿದ್ದಾರೆ. ಡಿಂಪಲ್ ಮೂಲಕವೇ ಜನರನ್ನು ಇಂಪ್ರೆಸ್ ಮಾಡೋ ನಟಿ ಹೊಸ ಲುಕ್ ಕೂಡಾ ವೈರಲ್ ಆಗಿದೆ.
ಸಾಲು ಸಾಲು ಸಿನಿಮಾಗಳನ್ನು ಕೈಯಲ್ಲಿ ಇಟ್ಟುಕೊಂಡಿರೋ ಕನ್ನಡದ ನಟಿ ಡಿಂಪಲ್ ಕ್ವೀನ್ ಸದ್ಯ ಲುಕ್ ಬದಲಾಯಿಸಿಕೊಂಡಿದ್ದಾರೆ. ಡಿಂಪಲ್ ಮೂಲಕವೇ ಜನರನ್ನು ಇಂಪ್ರೆಸ್ ಮಾಡೋ ನಟಿ ಹೊಸ ಲುಕ್ ಕೂಡಾ ವೈರಲ್ ಆಗಿದೆ.
Act 1978 ಟ್ರೈಲರ್ ಬಿಡುಗಡೆ ಮಾಡಿದ ಅಪ್ಪು, ಇಲ್ಲಿ ನೋಡಿ ವಿಡಿಯೋ
ಹೊಸ ಲುಕ್ ಮೂಲಕ ಹೊಸ ರಂಗು ಚೆಲ್ಲಿದ್ದಾರೆ ಬುಲ್ ಬುಲ್ ಹುಡುಗಿ. ರಚಿತಾ ರಾಮ್ ಸ್ಯಾಂಡಲ್‌ವುಡ್‌ನಲ್ಲಿ ಬ್ಯುಸಿಯಾಗಿರೋ ನಟಿ ಬೋಲ್ಡ್ ಲುಕ್‌ಗೆ ಫ್ಯಾನ್ಸ್ ಫಿದಾ ಆಗಿದ್ದಾರೆ.