ದೀಪಾವಳಿ ಹಬ್ಬಕ್ಕೆ ಅಭಿಮಾನಿಗಳಿಗೆ 'ಪಂಕಜ ಕಸ್ತೂರಿ' ಗಿಫ್ಟ್ ಕೊಟ್ಟ ರಚಿತಾ ರಾಮ್!


ಕೈಯಲ್ಲಿ 12 ಸಿನಿಮಾ ಹಿಡಿದು ಸ್ಯಾಂಡಲ್‌ವುಡ್‌ನಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿರುವ ರಚಿತಾ ರಾಮ್,‌ ದೀಪಾವಳಿ ದಿನ ತಮ್ಮ ಅಭಿಮಾನಿಗಳಿಗೆ ಗುಡ್‌ ನ್ಯೂಸ್‌ ಕೊಟ್ಟಿದ್ದಾರೆ. ಮಯೂರ ರಾಘವೇಂದ್ರ ನಿರ್ದೇಶನ ತಮ್ಮ ಮುಂದಿನ ಚಿತ್ರ ಪಂಕಜ ಕಸ್ತೂರಿ ಪೋಸ್ಟರ್ ರಿಲೀಸ್ ಮಾಡಿದ್ದಾರೆ. ಹೇಗಿದೆ ನೋಡಿ ಪೋಸ್ಟರ್ ಲುಕ್

Share this Video
  • FB
  • Linkdin
  • Whatsapp

ಕೈಯಲ್ಲಿ 12 ಸಿನಿಮಾ ಹಿಡಿದು ಸ್ಯಾಂಡಲ್‌ವುಡ್‌ನಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿರುವ ರಚಿತಾ ರಾಮ್,‌ ದೀಪಾವಳಿ ದಿನ ತಮ್ಮ ಅಭಿಮಾನಿಗಳಿಗೆ ಗುಡ್‌ ನ್ಯೂಸ್‌ ಕೊಟ್ಟಿದ್ದಾರೆ. ಮಯೂರ ರಾಘವೇಂದ್ರ ನಿರ್ದೇಶನ ತಮ್ಮ ಮುಂದಿನ ಚಿತ್ರ ಪಂಕಜ ಕಸ್ತೂರಿ ಪೋಸ್ಟರ್ ರಿಲೀಸ್ ಮಾಡಿದ್ದಾರೆ. ಹೇಗಿದೆ ನೋಡಿ ಪೋಸ್ಟರ್ ಲುಕ್..

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ:Suvarna Entertainment 

Related Video