ಲಾಕ್ ಡೌನ್ ಸಮಯದಲ್ಲಿ ಎಂಗೇಜ್ ಆದ ಪಾರುಲ್ ಯಾದವ್!
ಲಾಕ್ ಡೌನ್ ಸಮಯವನ್ನು ಈ ನಟಿ ಹೇಗೆ ಕಳೆಯುತ್ತಿದ್ದಾರೆ/ ಪ್ಯಾರ್ ಗೆ ಆಬಿಬುಟ್ಟತೆ ನಟಿಯ ಟಿಕ್ ಟಾಕ್ ಬಲು ಫೇಮಸ್/ ಸೋಶಿಯಲ್ ಮೀಡಿಯಾದಲ್ಲಿ ಇವರದ್ದೇ ಹವಾ
ಪ್ಯಾರ್ ಗೆ ಆಗಿಬುಟ್ಟತೆ ಎಂದು ಹಾಡಿ ಕುಣಿದು ಸಂಭ್ರಮಿಸಿದ್ದ ನಟಿ ಪಾರುಲ್ ಯಾದವ್ ಲಾಕ್ ಡೌನ್ ಸಮಯವನ್ನು ತಮ್ಮದೇ ಸ್ಟೈಲ್ ನಲ್ಲಿ ಕಳೆಯುತ್ತಿದ್ದಾರೆ.
ಸಮಯ ಕಳೆಯಲು ಸ್ಟಾರ್ ದಂಪತಿ ಕಂಡುಕೊಂಡ ಹೊಸ ಉಪಾಯ
ತಮ್ಮ ಮುದ್ದಿನ ನಾಯಿಮರಿಯೊಂದಿಗೆ ಟಿಕ್ ಟಾಕ್ ಮಾಡುತ್ತ ಎಂಜಾಯ್ ಮಾಡುತ್ತಿದ್ದಾರೆ. ಪಾರುಲ್ ದಿನಚರಿ ಹೇಗಿದೆ ನೀವೇ ನೋಡಿಕೊಂಡು ಬನ್ನಿ