Asianet Suvarna News Asianet Suvarna News

ಗೋಕಾಕ್ ಚಳುವಳಿ ಫೋಟೋ ಶೇರ್ ಮಾಡಿದ ಅಪ್ಪು; ಪ್ರಭುದೇವ ಎರಡನೇ ಮದುವೆ!

ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿರುವ ಪುನೀತ್ ರಾಜ್‌ಕುಮಾರ್ ಡಾ.ರಾಜ್‌ಕುಮಾರ್‌ ಅವರು ಗೋಕಾಕ್‌ ಚಳುವಳಿಯಲ್ಲಿ ಭಾಗಿಯಾಗಿದ್ದ ಕ್ಷಣದ ಪೋಟೋ ಶೇರ್ ಮಾಡಿಕೊಂಡಿದ್ದಾರೆ. 

Nov 24, 2020, 11:45 AM IST

ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿರುವ ಪುನೀತ್ ರಾಜ್‌ಕುಮಾರ್ ಡಾ.ರಾಜ್‌ಕುಮಾರ್‌ ಅವರು ಗೋಕಾಕ್‌ ಚಳುವಳಿಯಲ್ಲಿ ಭಾಗಿಯಾಗಿದ್ದ ಕ್ಷಣದ ಪೋಟೋ ಶೇರ್ ಮಾಡಿಕೊಂಡಿದ್ದಾರೆ. 

ನಟ ಹಾಗೂ ನೃತ್ಯಗಾರ ಪ್ರಭುದೇವ ಅವರು ಗುಟ್ಟು ಗುಟ್ಟಾಗಿ ಎರಡನೇ ಮದುವೆಯಾಗಿದ್ದನ್ನು ಕುಟಂಬ ಖಚಿತಪಡಿಸಿದೆ. ಮುಂಬೈ ಮೂಲದ ವೈದ್ಯೆ ಡಾ.ಹಿಮಾನಿ ಕೈ ಹಿಡಿದಿದ್ದಾರೆ ಪ್ರಭುದೇವ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ:Suvarna Entertainment