ಭರ್ಜರಿ ಮೊತ್ತಕ್ಕೆ ಸೇಲ್ ಆಯ್ತು ಯುವರತ್ನ ಡಿಜಿಟಲ್ ರೈಟ್ಸ್!

ಯುವರತ್ನ ಸಿನಿಮಾ ಒಂದೇ ವಾರಕ್ಕೆ ಓಟಿಟಿಯಲ್ಲಿ ಬಿಡುಗಡೆ ಆಗಿದೆ ಎಂಬ ಕಾರಣಕ್ಕೆ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅಭಿಮಾನಿಗಳು ಅಸಮಾಧಾನ ವ್ಯಕ್ತಪಡಿಸಿದ್ದರು. ಒಂದೊಳ್ಳೆ ಸಿನಿಮಾ ಚಿತ್ರಮಂದಿಕ್ಕೆ ಬಂದು ನೋಡಲು ಆಗದಿದ್ದರೇನು ಓಟಿಟಿಯಲ್ಲಿ ನೋಡಬಹುದು ಎಂಬುದಷ್ಟೆ ನಿರ್ದೇಶಕ ಹಾಗೂ ನಿರ್ಮಾಪಕರ ಆಲೋಚನೆ ಆಗಿತ್ತು. ಓಟಿಟಿಯಲ್ಲಿ ಪ್ರಸಾರವಾಗುತ್ತಿರುವ ಯುವರತ್ನ ಡಿಜಿಟಲ್ ರೈಟ್ಸ್ ಎಷ್ಟು ಗೊತ್ತಾ?

Share this Video
  • FB
  • Linkdin
  • Whatsapp

ಯುವರತ್ನ ಸಿನಿಮಾ ಒಂದೇ ವಾರಕ್ಕೆ ಓಟಿಟಿಯಲ್ಲಿ ಬಿಡುಗಡೆ ಆಗಿದೆ ಎಂಬ ಕಾರಣಕ್ಕೆ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅಭಿಮಾನಿಗಳು ಅಸಮಾಧಾನ ವ್ಯಕ್ತಪಡಿಸಿದ್ದರು. ಒಂದೊಳ್ಳೆ ಸಿನಿಮಾ ಚಿತ್ರಮಂದಿಕ್ಕೆ ಬಂದು ನೋಡಲು ಆಗದಿದ್ದರೇನು ಓಟಿಟಿಯಲ್ಲಿ ನೋಡಬಹುದು ಎಂಬುದಷ್ಟೆ ನಿರ್ದೇಶಕ ಹಾಗೂ ನಿರ್ಮಾಪಕರ ಆಲೋಚನೆ ಆಗಿತ್ತು. ಓಟಿಟಿಯಲ್ಲಿ ಪ್ರಸಾರವಾಗುತ್ತಿರುವ ಯುವರತ್ನ ಡಿಜಿಟಲ್ ರೈಟ್ಸ್ ಎಷ್ಟು ಗೊತ್ತಾ?

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment

Related Video