ಅಪ್ಪು 50 ನಿಮಿಷ ಕಾಣಿಸಿಕೊಂಡರೆ ಪ್ರಭುದೇವ ಡ್ಯಾನ್ಸ್ ಮಾತ್ರ ಮಾಡಿರುವುದು: ನಾಗೇಂದ್ರ ಪ್ರಸಾದ್

ಸೆಪ್ಟೆಂಬರ್ 9ರಂದು ಡಾರ್ಲಿಂಗ್ ಕೃಷ್ಣ ಅಭಿನಯಿಸಿರುವ ಲಕ್ಕಿಮ್ಯಾನ್ ಸಿನಿಮಾ ರಿಲೀಸ್ ಆಗುತ್ತಿದೆ.  ನಾಗೇಂದ್ರ ಪ್ರಸಾದ್ ನಿರ್ದೇಶನ ಮಾಡಿರುವ ಈ ಚಿತ್ರದಲ್ಲಿ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಸ್ಪೆಷಲ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಜೊತೆಗೆ ವಿಶೇಷ ಹಾಡೊಂದಕ್ಕೆ ಪುನೀತ್ ಜೊತೆ ಪ್ರಭುದೇವ ಹೆಜ್ಜೆ ಹಾಕಿದ್ದಾರೆ. ಸಿನಿ ರಸಿಕರು ತೆರೆ ಮೇಲೆ ಇಬ್ಬರು ಲೆಜೆಂಡ್‌ಗಳನ್ನು ನೋಡಿದ್ದರೆ ಹಬ್ಬದ ಊಟ ಮಾಡಿದಷ್ಟೇ ಖುಷಿಯಾಗುತ್ತದೆ ಎಂದಿದ್ದಾರೆ ನಿರ್ದೇಶಕರು.
 
Share this Video
  • FB
  • Linkdin
  • Whatsapp

ಸೆಪ್ಟೆಂಬರ್ 9ರಂದು ಡಾರ್ಲಿಂಗ್ ಕೃಷ್ಣ ಅಭಿನಯಿಸಿರುವ ಲಕ್ಕಿಮ್ಯಾನ್ ಸಿನಿಮಾ ರಿಲೀಸ್ ಆಗುತ್ತಿದೆ. ನಾಗೇಂದ್ರ ಪ್ರಸಾದ್ ನಿರ್ದೇಶನ ಮಾಡಿರುವ ಈ ಚಿತ್ರದಲ್ಲಿ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಸ್ಪೆಷಲ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಜೊತೆಗೆ ವಿಶೇಷ ಹಾಡೊಂದಕ್ಕೆ ಪುನೀತ್ ಜೊತೆ ಪ್ರಭುದೇವ ಹೆಜ್ಜೆ ಹಾಕಿದ್ದಾರೆ. ಸಿನಿ ರಸಿಕರು ತೆರೆ ಮೇಲೆ ಇಬ್ಬರು ಲೆಜೆಂಡ್‌ಗಳನ್ನು ನೋಡಿದ್ದರೆ ಹಬ್ಬದ ಊಟ ಮಾಡಿದಷ್ಟೇ ಖುಷಿಯಾಗುತ್ತದೆ ಎಂದಿದ್ದಾರೆ ನಿರ್ದೇಶಕರು.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment 

Related Video