ಗೋಕರ್ಣ ಬೀಚ್‌ನಲ್ಲಿ ಅಪ್ಪು ಪವರ್‌ಫುಲ್ ಸ್ಟಂಟ್!
ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಡ್ಯಾನ್ಸ್‌ಗೆ ಎಷ್ಟು ಫೇಮಸೋ, ಅಷ್ಟೇ ಸ್ಟಂಟ್‌ಗೂ ಫೇಮಸ್. ಇತ್ತೀಚಿಗಷ್ಟೆ ಗೋಕರ್ಣಕ್ಕೆ ಭೇಟಿ ಕೊಟ್ಟ ಪುನೀತ್ ಪೂಜೆ ಸಲ್ಲಿಸಿದ ನಂತರ ಬೀಚ್‌ಗೆ ಭೇಟಿ ನೀಡಿದ್ದಾರೆ. ವಾಕಿಂಗ್ ಮಾಡುತ್ತಾ ಬೀಚ್ ಬಳಿ ಸ್ಟಂಟ್ ಮಾಡಿರುವ ವಿಡಿಯೋ ಶೇರ್ ಮಾಡಿಕೊಂಡಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment