1 ಮಿಲಿಯನ್ ವೀಕ್ಷಣೆ ಪಡೆದ 'ಊರಿಗೊಬ್ಬನೆ ರಾಜಾ' ಹಾಡು!
ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ 'ಯುವರತ್ನ' ಚಿತ್ರದ 'ಊರಿಗೊಬ್ಬನೆ ರಾಜಾ' ಹಾಡನ್ನು ಇತ್ತೀಚಿಗೆ ಬಿಡುಗಡೆ ಮಾಡಲಾಗಿತ್ತು. ಕಡಿಮೆ ಅವಧಿಯಲ್ಲಿ ವೀಕ್ಷಕರ ಗಮನ ಸೆಳೆದಿರುವ ಈ ಹಾಡನ್ನು ಸಂತೋಷ್ ಆನಂದ್‌ರಾಮ್ ಬರೆದಿದ್ದಾರೆ. ಪುನೀತ್ ಹಾಗೂ ಸಯೇಶಾ ಸೈಗಲ್ ಡಿಫರೆಂಟ್ ಆಗಿ ಸ್ಟೆಪ್ ಹಾಕಿರುವ ಈ ವಿಡಿಯೋ 1 ಮಿಲಿಯನ್ ವೀಕ್ಷಣೆ ಪಡೆದುಕೊಂಡಿದೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment