ಮೋಹಕ ತಾರೆ ರಮ್ಯಾ ಮಿಮಿಕ್ ಮಾಡಿದ ಪವರ್ ಸ್ಟಾರ್; ವೈರಲ್ ವಿಡಿಯೋ
ಕನ್ನಡ ಸಿನಿ ಪ್ರೇಮಿಗಳ ಫೇವರೆಟ್ ಜೋಡಿ ರಮ್ಯಾ ಮತ್ತು ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್. ಕೋಟ್ಯಾಧಿಪತಿ ಕಾರ್ಯಕ್ರಮನ್ನು ಪುನೀತ್ ನಿರೂಪಣೆ ಮಾಡುವ ರಮ್ಯಾ ಸ್ಪರ್ಧಿಯಾಗಿ ಭಾಗವಹಿಸಿದ್ದರು.
ಕನ್ನಡ ಸಿನಿ ಪ್ರೇಮಿಗಳ ಫೇವರೆಟ್ ಜೋಡಿ ರಮ್ಯಾ ಮತ್ತು ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್. ಕೋಟ್ಯಾಧಿಪತಿ ಕಾರ್ಯಕ್ರಮನ್ನು ಪುನೀತ್ ನಿರೂಪಣೆ ಮಾಡುವ ರಮ್ಯಾ ಸ್ಪರ್ಧಿಯಾಗಿ ಭಾಗವಹಿಸಿದ್ದರು.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಪ್ರಶ್ನೆಗಳಿಗೆ ಉತ್ತರಿಸುತ್ತಾ, ತಮಾಷೆ ಮಾಡುತ್ತ ಆಟವಾಡುವಾಗ ಪುನೀತ್ ರಮ್ಯಾರನ್ನು ಮಿಮಿಕ್ ಮಾಡುತ್ತಾರೆ, ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಈಗ ವೈರಲ್ ಆಗುತ್ತಿದೆ.
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainment