
James Teaser: ಕನ್ನಡದಲ್ಲಿ ಹೊಸ ರೆಕಾರ್ಡ್ ಬರೆದ ಅಪ್ಪು 'ಜೇಮ್ಸ್'.!
ದೇಶಾದ್ಯಂತ ಜೇಮ್ಸ್ (James) ಕ್ರೇಜ್ ಜೋರಾಗಿದೆ. ಟೀಸರ್ ವೀಕ್ಷಣೆ ಕೋಟಿ ದಾಟಿದೆ. ಟೀಸರ್‌ನಲ್ಲಿ ಅವರೇ ಹೇಳಿದಂತೆ ರೆಕಾರ್ಡ್ಸ್ ಬ್ರೇಕ್ ಮಾಡಿದ್ದಾರೆ.
ಬೆಂಗಳೂರು (ಫೆ. 14): ಸ್ಯಾಂಡಲ್‌ವುಡ್ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ (Puneeth Rajkumar) ನಟನೆಯ ಕೊನೆಯ ಸಿನಿಮಾ ಜೇಮ್ಸ್ ಟೀಸರ್ ಪಿಆರ್‌ಕೆ ಯುಟ್ಯೂಬ್ ಚಾನೆಲ್‌ನಲ್ಲಿ ಬಿಡುಗಡೆ ಮಾಡಲಾಗಿದೆ. Emotions are bigger than business ಅಂತ ಹೇಳಿ ಆರಂಭವಾಗುವ ಈ ಟೀಸರ್‌ನಲ್ಲಿ ಅಪ್ಪು ಹಾವ, ಭಾವ ನೋಡಿ ಅಭಿಮಾನಿಗಳು ಭಾವುಕರಾಗಿದ್ದಾರೆ. ಅಪ್ಪು ಎಂಟ್ರಿಗೆ ಹಿರಿಯಣ್ಣ ಶಿವರಾಜ್‌ಕುಮಾರ್ ಧ್ವನಿ ನೀಡಲಾಗಿದೆ. ದೇಶಾದ್ಯಂತ ಜೇಮ್ಸ್ ಕ್ರೇಜ್ ಜೋರಾಗಿದೆ. ಟೀಸರ್ ವೀಕ್ಷಣೆ ಕೋಟಿ ದಾಟಿದೆ. ಟೀಸರ್‌ನಲ್ಲಿ ಅವರೇ ಹೇಳಿದಂತೆ ರೆಕಾರ್ಡ್ಸ್ ಬ್ರೇಕ್ ಮಾಡಿದ್ದಾರೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ