ಪುನೀತ್‌ಗೆ ಮರಣೋತ್ತರ ಬಸವಶ್ರೀ ಪ್ರಶಸ್ತಿ, ವೇದಿಕೆ ಮೇಲೆ ಭಾವುಕರಾದ ಅಶ್ವಿನಿ ಪುನೀತ್
ಕನ್ನಡ ಚಿತ್ರೋಧ್ಯಮದ ತೇರನ್ನು ಎಳೆದಿರೋ ಕನ್ನಡಿಗರ ಸಾಂಸ್ಕೃತಿಕ ರಾಯಭಾರಿ ಡಾಕ್ಟರ್ ಪುನೀತ್ ರಾಜ್ ಕುಮಾರ್ಗೆ 2021ನೇ ಸಾಲಿನ ಬಸವಶ್ರೀ ಪ್ರಶಸ್ತಿ ಲಭಿಸಿದೆ.
ಕನ್ನಡ ಚಿತ್ರೋಧ್ಯಮದ ತೇರನ್ನು ಎಳೆದಿರೋ ಕನ್ನಡಿಗರ ಸಾಂಸ್ಕೃತಿಕ ರಾಯಭಾರಿ ಡಾಕ್ಟರ್ ಪುನೀತ್ ರಾಜ್ ಕುಮಾರ್ಗೆ 2021ನೇ ಸಾಲಿನ ಬಸವಶ್ರೀ ಪ್ರಶಸ್ತಿ ಲಭಿಸಿದೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
KGF 2: ಕೆಜಿಎಫ್ 2 ಸಿನಿಮಾ ಕಂಡು ಹೆದರಿದ್ದೆ ಎಂದ ಅಮಿರ್ ಖಾನ್..!
ಚಿತ್ರದುರ್ಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ಈ ಪ್ರಶಸ್ತಿಯನ್ನ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಪತ್ನಿ ಅಶ್ವೀನಿ ಪುನೀತ್ ರಾಜ್ ಕುಮಾರ್ ಸ್ವೀಕರಿಸಿದ್ದಾರೆ. ಪ್ರಶಸ್ತಿ ಸ್ವೀಕಾರ ವೇಳೆ ಅಶ್ವಿನಿ ಪುನೀತ್ರಾಜ್ಕುಮಾರ್ ಗದ್ಗದಿತರಾಗಿದ್ದು, ಮೊದಲ ಭಾರಿಗೆ ಸ್ಟೇಜ್ ಮೇಲೆ ಅಶ್ವೀನಿ ಮಾತನಾಡಿದ್ದಾರೆ..