Asianet Suvarna News Asianet Suvarna News

ಬಬ್ರುವಾಹನ ಸಿನಿಮಾ ಡೈಲಾಗ್‌ ಹೊಡೆದ 4 ವರ್ಷದ ಪೋರ; ವಿಡಿಯೋ ಸಿಕ್ಕಾಪಟ್ಟೆ ವೈರಲ್!

ಡಾ.ರಾಜ್‌ಕುಮಾರ್‌ ಅದೇಷ್ಟೋ ಮಂದಿಗೆ ಸ್ಪೂರ್ತಿ. ಅದೆಷ್ಟೋ ಮಂದಿಗೆ ಆರಾಧ್ಯ ದೈವ. ರಾಜಣ್ಣ ಪ್ರತಿ ಚಿತ್ರದ ಡೈಲಾಗ್‌ಗಳು ಹಿಸ್ಟರಿ ಕ್ರಿಯೇಟ್ ಮಾಡಿದೆ. ಇದಕ್ಕೆ ದಿ ಬೆಸ್ಟ್ ಉದಾರಣೆಯೇ ಈ ನಾಲ್ಕು ವರ್ಷದ ಹುಡುಗ ಹೇಳಿರುವ ಬಬ್ರುವಾಹನದ ಡೈಲಾಗ್. ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿರುವ ಈ ಡೈಲಾಗ್‌ ನೀವು ಕೇಳಿದ್ದೀರಾ?

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainment