ಕೋಲುಮಂಡೆ ಹಾಡಿನ ದೃಶ್ಯ ಅಸಹ್ಯ, ಅಭಿರುಚಿಹೀನ: ಪ್ರೊ..ಕೃಷ್ಣೇಗೌಡ

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ಕೋಲುಮಂಡೆ ಹಾಡಿನ ಬಗ್ಗೆ ಜನರು ಆಕ್ರೋಶ ವ್ಯಕ್ತ ಪಡಿಸುತ್ತಿದ್ದಾರೆ. ಶಿವಶರಣೆ ಸಂಕವ್ವನ ಪಾತ್ರವನ್ನು ಗ್ಲಾಮರಸ್‌ ಆಗಿ ತೋರಿಸಿರುವ ಕಾರಣ ವಿವಾದ ಸೃಷ್ಟಿಯಾದ ಬೆನ್ನಲ್ಲೇ ಆನಂದ್ ಆಡಿಯೋ ಯುಟ್ಯೂಬ್‌ ಚಾನಲ್‌ನಿಂದ ವಿಡಿಯೋವನ್ನು ಡಿಲೀಟ್‌ ಮಾಡಿದೆ. ಹಾಸ್ಯ ಸಾಹಿತಿ ಪ್ರೊ. ಕೃಷ್ಣೇಗೌಡ ಹಾಡಿನ ಅರ್ಥ, ಜನರ ನಂಬಿಕೆ ಹಾಗೂ ಚಂದನ್ ಶೆಟ್ಟಿ ಹಾಡಿನಲ್ಲಿ ಬಳಸಿದ ಉಡುಪಿನ ಬಗ್ಗೆ ಹೇಳಿದ್ದಿಷ್ಟು.

Share this Video
  • FB
  • Linkdin
  • Whatsapp

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ಕೋಲುಮಂಡೆ ಹಾಡಿನ ಬಗ್ಗೆ ಜನರು ಆಕ್ರೋಶ ವ್ಯಕ್ತ ಪಡಿಸುತ್ತಿದ್ದಾರೆ. ಶಿವಶರಣೆ ಸಂಕವ್ವನ ಪಾತ್ರವನ್ನು ಗ್ಲಾಮರಸ್‌ ಆಗಿ ತೋರಿಸಿರುವ ಕಾರಣ ವಿವಾದ ಸೃಷ್ಟಿಯಾದ ಬೆನ್ನಲ್ಲೇ ಆನಂದ್ ಆಡಿಯೋ ಯುಟ್ಯೂಬ್‌ ಚಾನಲ್‌ನಿಂದ ವಿಡಿಯೋವನ್ನು ಡಿಲೀಟ್‌ ಮಾಡಿದೆ. ಹಾಸ್ಯ ಸಾಹಿತಿ ಪ್ರೊ. ಕೃಷ್ಣೇಗೌಡ ಹಾಡಿನ ಅರ್ಥ, ಜನರ ನಂಬಿಕೆ ಹಾಗೂ ಚಂದನ್ ಶೆಟ್ಟಿ ಹಾಡಿನಲ್ಲಿ ಬಳಸಿದ ಉಡುಪಿನ ಬಗ್ಗೆ ಹೇಳಿದ್ದಿಷ್ಟು.

ಹೆಚ್ಚಿನ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainment 

Related Video