Asianet Suvarna News Asianet Suvarna News

ಥಿಯೇಟರ್ ಮೇಲೆ ನಿರ್ಬಂಧ: ನೆನಪಿರಲಿ ಪ್ರೇಮ್ ಹೇಳಿದ್ದಿಷ್ಟು

ಥಿಯೇಟರ್ ತೆರೆದ ಕೆಲವೇ ಸಮಯದಲ್ಲಿ ಇದೀದ ಮತ್ತೆ 50% ಸಿಟ್ಟಿಂಗ್ ಬರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಈ ಬಗ್ಗೆ ನಟ ಪ್ರೇಮ್ ಮಾತನಾಡಿದ್ದಾರೆ.

ಕೊರೋನಾ ಎರಡನೇ ಅಲೆ ನಡುವೆ ಲಾಕ್ ಭೀತಿಯಲ್ಲಿ ಸ್ಯಾಂಡಲ್ವುಡ್. ಥಿಯೇಟರ್ ತೆರೆದ ಕೆಲವೇ ಸಮಯದಲ್ಲಿ ಇದೀದ ಮತ್ತೆ 50% ಸಿಟ್ಟಿಂಗ್ ಬರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಥಿಯೇಟರ್‌ಗಳಲ್ಲಿ ಶೇ 50 ಸಿಟ್ಟಿಂಗ್: ನಟಿ ಮಾಳವಿಕಾ ಹೇಳಿದ್ದಿಷ್ಟು

ಈ ಬಗ್ಗೆ ನಟ ಪ್ರೇಮ್ ಮಾತನಾಡಿದ್ದಾರೆ. ಥಿಯೇಟರ್ಗೆ 50% ಸಿಟ್ಟಿಂಗ್ ಮಾಡೋ ಬಗ್ಗೆ ನಟನ ಪ್ರತಿಕ್ರಿಯೆ ಏನು..? ಏನ್ ಹೇಳ್ತಾರೆ ನೆನಪಿರಲಿ ಪ್ರೇಮ್..?
 

Video Top Stories