ಪ್ರೇಮಂ ಪೂಜ್ಯಂ ಟೀಸರ್ ರಿಲೀಸ್‌; ಲವ್ಲಿ ಸ್ಟಾರ್ ಲವ್ಲಿ ಕಮ್ ಬ್ಯಾಕ್!

ನೆನಪಿರಲಿ ಪ್ರೇಮ್ ಪ್ರೇಮಂ ಪೂಜ್ಯಂ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಮ್ ಬ್ಯಾಕ್ ಮಾಡುತ್ತಿದ್ದಾರೆ. ಪ್ರೇಮಿಗಳ ದಿನದಂದು ಚಿತ್ರದ ಟೀಸರ್ ಬಿಡುಗಡೆ ಮಾಡಲಾಗಿದೆ. ಮುನ್ನಾರ್‌ನಿಂದ ಡಾರ್ಜಲಿಂಗ್‌ವರೆಗೆ ಭಾರತದ ವಿವಿಧ ಭಾಗಗಳಲ್ಲಿ ಚಿತ್ರೀಕರಣ ಮಾಡಲಾಗಿದೆ. 12ಕ್ಕೂ ಹೆಚ್ಚು ಹಾಡುಗಳು ಈ ಚಿತ್ರದಲ್ಲಿ ಇರಲಿದೆ. ಪ್ರೇಮ್ ಸಿನಿ ಬದುಕಿನ 25ನೇ ಚಿತ್ರ ಇದಾಗಿರುವುದು ಮತ್ತೊಂದು ಸ್ಪೆಷಲ್.

First Published Feb 16, 2021, 4:29 PM IST | Last Updated Feb 16, 2021, 4:29 PM IST

ನೆನಪಿರಲಿ ಪ್ರೇಮ್ ಪ್ರೇಮಂ ಪೂಜ್ಯಂ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಮ್ ಬ್ಯಾಕ್ ಮಾಡುತ್ತಿದ್ದಾರೆ. ಪ್ರೇಮಿಗಳ ದಿನದಂದು ಚಿತ್ರದ ಟೀಸರ್ ಬಿಡುಗಡೆ ಮಾಡಲಾಗಿದೆ. ಮುನ್ನಾರ್‌ನಿಂದ ಡಾರ್ಜಲಿಂಗ್‌ವರೆಗೆ ಭಾರತದ ವಿವಿಧ ಭಾಗಗಳಲ್ಲಿ ಚಿತ್ರೀಕರಣ ಮಾಡಲಾಗಿದೆ. 12ಕ್ಕೂ ಹೆಚ್ಚು ಹಾಡುಗಳು ಈ ಚಿತ್ರದಲ್ಲಿ ಇರಲಿದೆ. ಪ್ರೇಮ್ ಸಿನಿ ಬದುಕಿನ 25ನೇ ಚಿತ್ರ ಇದಾಗಿರುವುದು ಮತ್ತೊಂದು ಸ್ಪೆಷಲ್.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ:  Asianet Suvarna Entertainment