Asianet Suvarna News Asianet Suvarna News

ಪ್ರೇಮ್ 25ನೇ ಚಿತ್ರ 'ಪ್ರೇಮಂ ಪೂಜ್ಯಂ' ಟೀಸರ್ ಮೆಚ್ಚಿದ ಚಿತ್ರರಂಗದ ಗಣ್ಯರು!

Mar 6, 2021, 4:17 PM IST
  • facebook-logo
  • twitter-logo
  • whatsapp-logo

ಲವ್ಲಿ ಸ್ಟಾರ್ ಪ್ರೇಮ್‌ 25ನೇ ಸಿನಿಮಾ 'ಪ್ರೇಮಂ ಪೂಜ್ಯಂ' ಟೀಸರ್ ಬಿಡುಗಡೆಯಾಗಿದೆ. ಹಾಲಿವುಡ್‌ ರೇಂಜ್‌ನಲ್ಲಿ ರೋಮ್ಯಾಂಟಿಕ್‌ ದೃಶ್ಯ ಸೆರೆ ಹಿಡಿಯಲಾಗಿದೆ. ಸುಮಾರು 12 ಹಾಡುಗಳನ್ನು ಹೊಂದಿರುವ ಈ ಚಿತ್ರದ ಟೀಸರ್‌ಗೆ ಇಡೀ ಕನ್ನಡ ಚಿತ್ರರಂಗದ ಗಣ್ಯರು ಫಿದಾ ಆಗಿದ್ದಾರೆ. ನೀವು ನೋಡಿದ್ದೀರಾ? ಮಿಸ್‌ ಮಾಡದೆ ಈ ವಿಡಿಯೋ ನೋಡಿ ನವೀನ್ ಕುಮಾರ್ ಮ್ಯಾಜಿಕ್ ಗೊತ್ತಾಗುತ್ತದೆ

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment