Asianet Suvarna News Asianet Suvarna News

Kantara ಕೊನೆ ಕೊನೆಗೆ ರಿಷಬ್ ಶೆಟ್ಟಿ ನಟಿಸಲಿಲ್ಲ, ಅವರ ಮೈ ಮೇಲೆ ದೈವ ಬಂದಿತ್ತು: ಪ್ರಮೋದ್ ಶೆಟ್ಟಿ

ಕಾಂತಾರ ಸಿನಿಮಾದಲ್ಲಿ ಪ್ರಮೋದ್ ಶೆಟ್ಟಿ ಕೂಡ ಅಭಿನಯಿಸಿದ್ದಾರೆ. 'ನಮ್ಮ ಭಾಗದ ಅನೇಕ ಆಚರಣೆಗಳನ್ನು ಅದ್ಭುತವಾಗಿ ತೋರಿಸಿರುವುದಕ್ಕೆ ನನಗೆ ಖುಷಿ ಇದೆ. ನಮ್ಮ ಭಾಗದ ದೈವ ನಂಬುವವರಿಗೆ ಈ ಸಿನಿಮಾ ಒಂದು ರೀತಿ ಆಚರಣೆ, ಸಂಪೂರ್ಣವಾಗಿ ಇದರ ಬಗ್ಗೆ ಗೊತ್ತಿಲ್ಲದವರು ಸಿನಿಮಾ ನೋಡಿ ಮೆಚ್ಚಿಕೊಂಡಿದ್ದಾರೆ. ಕೊನೆ 20 ನಿಮಿಷಗಳಲ್ಲಿ ನನ್ನ ಸ್ನೇಹಿತ ರಿಷಬ್‌ ಮೈ ಮೇಲೆ ದೈವ ಬಂದಿತ್ತು ಎಂದು ಪ್ರಮೋದ್ ಶೆಟ್ಟಿ ಮಾತನಾಡಿದ್ದಾರೆ.
 
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment