
ಪ್ರತಿ ಸಿನಿಮಾದಲ್ಲೂ ‘ಪವರ್’ ಸಂದೇಶ: ಅಣ್ಣಾವ್ರ ತರ ಆದರ್ಶ ಜೀವನ ಹೇಳಿಕೊಟ್ಟ ಪುನೀತ್
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಸಿನಿಮಾಗಳಲ್ಲಿ, ಅಣ್ಣಾವ್ರ ಚಿತ್ರಗಳಲ್ಲಿ ಇರುವ ಹಾಗೆ ಒಳ್ಳೆಯ ಸಂದೇಶಗಳಿವೆ. ಅಪ್ಪು ನಟಿಸಿದ 50 ಸಿನಿಮಾಗಳು ಸಾವಿರಾರು ಸಂದೇಶಗಳನ್ನು ನೀಡಿವೆ.
ವೀರ ಕನ್ನಡಿಗನಾಗಿ ಮಿಂಚಿದ್ದ ಪವರ್ ಸ್ಟಾರ್, ಕನ್ನಡಿಗರ ಸ್ವಾಭಿಮಾನ ಎತ್ತಿ ಹಿಡಿದಿದ್ದರು. ಮೌರ್ಯ ಸಿನಿಮಾದಲ್ಲಿ ಕರುಳ ಬಳ್ಳಿಯ ಬಗ್ಗೆ ಸಾರಿ ಹೇಳಿದ್ದರು ಅಪ್ಪು. ಇನ್ನು ಹುಡುಗರು ಸಿನಿಮಾದಲ್ಲಿ ಸ್ನೇಹ, ತ್ಯಾಗ ಹಾಗೂ ಪ್ರೀತಿಯ ನೀಡಿದ್ದರು ಪುನೀತ್. ಆರು ತಿಂಗಳು ಇರುವಾಗಲೇ ಬಣ್ಣ ಹಚ್ಚಿ ಕನ್ನಡಿಗರ ಮನ ಗೆದ್ದಿದ್ದ ಅಪ್ಪು, ತಂದೆಯಂತೆಯೇ ಆದರ್ಶ ವ್ಯಕ್ತಿಯಾಗಿ ಬದುಕಿದ್ದರು.
ಅಪ್ಪು ಯಾವಾಗಲೂ ರೋಡಲ್ಲಿ ಇರುತ್ತಿದ್ದ; ಯಾರಿಗೂ ಗೊತ್ತಿರದ ವಿಚಾರ ಹಂಚಿಕೊಂಡ ಸಹೋದರಿಯರು!