ಮೈಚಳಿ ಬಿಟ್ಟು ಕುಣಿಯುವ ಮೋಹಿನಿ, 'ಬಾಂಬೆ ಟೈಮ್ಸ್​ಫ್ಯಾಶನ್ ವೀಕ್' ಶೋನಲ್ಲಿ ಸಖತ್ ಮಿಂಚಿದ ದಿಶಾ ಪಟಾನಿ!

ಅಸಲಿಗೆ ಈ ರೀತಿ ದಿಶಾ ಬೋಲ್ಡ್​ಬೆಕ್ಕಿನ ನಡಿಗೆ ನಡೆದಿರೋದು, ಬಾಂಬೆ ಟೈಮ್ಸ್​ ಫ್ಯಾಶನ್​ವೀಕ್​2026ರಲ್ಲಿ. ಶೋ ಸ್ಟಾರ್​ ಆಗಿ ಜ್ಯೂಸಿ ಬ್ಯಾಂಡ್​ ಬಟ್ಟೆ ತೊಟ್ಟು ರ್ಯಾಂಪ್​ ವಾಕ್​ ಮಾಡಿದ್ದಾರೆ ದಿಶಾ. ಇಲ್ಲಿ ಪ್ಯಾಂಟ್​ ಮೇಲೆ ಜ್ಯೂಸಿ ಅಂತ ಬರೆದಿರೋದೇ ಸದ್ಯ ಸೋಶಿಯಲ್​ ಮೀಡಿಯಾದಲ್ಲಿ ಟಾಕ್​ ಆಗಿದೆ.

Share this Video
  • FB
  • Linkdin
  • Whatsapp

ದಿಶಾ ಪಟಾಣಿ.. ಮಾದಕ ಮೈಮಾಟ, ಬೋಲ್ಡ್​ ಅವತಾರದಿಂದಲೇ​ ಸಿನಿರಸಿಕರ ಮನಗೆದ್ದ ಮಾಯಾಂಗನಿ.. ಈ ಮೋಹಿನಿಯ ಸೌಂದರ್ಯಕ್ಕೆ ಸೋಲದವರೇ ಇಲ್ಲ.. ಐಟಂ ನಂಬರ್​ಗಳಲ್ಲಿ ಮೈಚಳಿ ಬಿಟ್ಟು ಕುಣಿಯೋ ಈಕೆಯನ್ನ (Disha Patani) ನೋಡೋದೆ ಹಬ್ಬ.. ಸದಾ ಒಂದಿಲ್ಲೊಂದು ವಿಚಾರಕ್ಕೆ ಸುದ್ದಿಯಲ್ಲಿರೋ ಈ ಚೆಲುವೇ ಈಗ ಅದೊಂದು ವಿಚಾರಕ್ಕೆ ಹುಡುಗ್ರ ಹಾರ್ಟ್​ ಬೀಟ್​ ಹೆಚ್ಚಿಸಿದ್ದಾರೆ. ಹಾಗಾದ್ರೆ ಏನದು ನೋಡೋಣ ಬನ್ನಿ..

ಜ್ಯೂಸಿ ಪ್ಯಾಂಟ್​.. ಹಾರ್ಟ್ ಬೀಟ್​ಹೆಚ್ಚಿಸಿದ ದಿಶಾ
ಅಬ್ಬಬ್ಬಾ ಏನ್​ ನಡೀಗೆ.. ಏನ್​ ನಡೀಗೆ.. ಬ್ಲಾಕ್​ ಕ್ರಾಪ್​ ಟಾಪ್​.. ಲೋ ಕಟ್​ ಡಿಸೈನ್​ ಟೈಟ್​ ​ ಡ್ರೆಸ್.. ಅಲ್ಲಲ್ಲಿ ರಿವೀಲಿಂಗ್..​ ಅದ್ರ ಮೇಲೆ ಜ್ಯೂಸಿ ಅನ್ನೋ ಕ್ಯಾಪ್ಶನ್​.. ಇದನ್ನ ನೋಡಿದ ಮಂದಿ ಕಣ್ಣು ರೆಪ್ಪೆ ಆಡಿಸ್ತಿಲ್ಲ.. ಬಾಯಿ ಮುಚ್ತಾ ಇಲ್ಲ.. ಕ್ಯಾಜೀ ದಿಶಾ ಆಪ್ಕಿ ದರ್ಬಾರ್​ಅಂತಿದ್ದಾರೆ.

ಅಸಲಿಗೆ ಈ ರೀತಿ ದಿಶಾ ಬೋಲ್ಡ್​ಬೆಕ್ಕಿನ ನಡಿಗೆ ನಡೆದಿರೋದು, ಬಾಂಬೆ ಟೈಮ್ಸ್​ ಫ್ಯಾಶನ್​ವೀಕ್​2026ರಲ್ಲಿ. ಶೋ ಸ್ಟಾರ್​ ಆಗಿ ಜ್ಯೂಸಿ ಬ್ಯಾಂಡ್​ ಬಟ್ಟೆ ತೊಟ್ಟು ರ್ಯಾಂಪ್​ ವಾಕ್​ ಮಾಡಿದ್ದಾರೆ ದಿಶಾ. ಇಲ್ಲಿ ಪ್ಯಾಂಟ್​ ಮೇಲೆ ಜ್ಯೂಸಿ ಅಂತ ಬರೆದಿರೋದೇ ಸದ್ಯ ಸೋಶಿಯಲ್​ ಮೀಡಿಯಾದಲ್ಲಿ ಟಾಕ್​ ಆಗಿದೆ. ಯಾಕಂದ್ರೆ ಈಕೆ ಹಾಕಿರೋ ಡ್ರೆಸ್​ ಮೈ ಮೇಲೆ ಹಾಕಿಕೊಂಡು ಹೊಲೆದಿರೋ ಹಾಗಿದೆ. ಅದ್ರ ಮೇಲಿರೋ ಈ ಜ್ಯೂಸಿ ಅನ್ನೋ ಕ್ಯಾಪ್ಶನ್​.. ಆ ಕ್ಯಾಪ್ಶನ್​ ಇರೋ ಜಾಗ ನೋಡಿ.. ದಿಶಾ ಇದು ನಿನ್ನಿಂದ ಮಾತ್ರ ಸಾಧ್ಯ ಅಂತಿದ್ದಾರೆ.
ದಿಶಾ ಎಷ್ಟು ಹಾಟ್​ ಅನ್ನೋದನ್ನ ಬಿಡಿಸಿ ಹೇಳಬೇಕಿಲ್ಲ. ಈಕೆ ಮಾಡಿರೋ ಸಿನಿಮಾಗಳಲ್ಲಿ ಹೆಚ್ಚಾಗಿ ಹಾಟ್​ ಆ್ಯಂಡ್​ ಗ್ಲ್ಯಾಮರ್​ ಆಗೇ ಕಾಣಿಸಿಕೊಂಡಿದ್ದಾರೆ. MS ಧೋನಿ the untold story ಸಿನಿಮಾ ದಿಶಾಗೆ ಬ್ರೇಕ್​ ಕೊಟ್ಟಿತ್ತು. ಬಾಗಿ-2, ರಾಧೆ, ಏಕ್​ ವಿಲನ್​ ರಿಟರ್ನ್ಸ್​​ ಹೀಗೆ ಹಲವು ಸಿನಿಮಾದಲ್ಲಿ ನಟಿಸಿದ್ದ ದಿಶಾ, ಪ್ರಭಾಸ್​ಗೂ ಜೋಡಿಯಾಗಿದ್ರು.​

5 ವರ್ಷ ಕಿರಿಯನೊಂದಿಗೆ ದಿಶಾ ಡೇಟಿಂಗ್!
ಕೆಲ ದಿನಗಳ ಹಿಂದೆ ಪಂಜಾಬಿ ಗಾಯಕ ಜೊತೆಗೆ ದಿಶಾ ಹೆಸ್ರು ಗಂಟು ಬಿದ್ದು ದೊಡ್ಡ ಗಾಸಿಪ್​ ಆಗಿತ್ತು. ಇಬ್ಬರು ಜೊತೆಗಿರೋ ಫೊಟೋ ವೈರಲ್​ ಆಗಿ ಇಬ್ಬರು ಡೇಟ್​ ಮಾಡ್ತಿದ್ದಾರೆ. ಅಂತ ಭಾರಿ ಸದ್ದು ಮಾಡಿತ್ತು. ಇದಾದ ಬಳಿಕ ಈಗ ಮತ್ತೊಮ್ಮೆ ದಿಶಾ ತನ್ನ ಜ್ಯೂಸಿ ಲುಕ್​ನಿಂದ ಸದ್ದು ಮಾಡ್ತಿದ್ದಾರೆ. ಏನೇ ಇರ್ಲಿ.. ಬೋಲ್ಡ್​ ಡ್ರೆಸ್​ ಹಾಕೋದಲ್ಲ ಅದನ್ನ ಯಾವ್​ ರೀತಿ ಕ್ಯಾರಿ ಮಾಡ್ಬೇಕು ಅನ್ನೋದನ್ನ ದಿಶಾ ಪಟಾನಿಯನ್ನ ನೋಡಿ ಕಲಿಬೇಕು..

Related Video