'ಡ್ರೋನ್' ಚಿತ್ರಕ್ಕೆ 15ಕೆಜಿ ತೂಕ ಇಳಿಸಿಕೊಂಡ ಪ್ರಥಮ್; ಇದು ಕಾಗೆ ಹಾರಿಸುವ ಕಥೆನಾ?

ಸ್ಯಾಂಡಲ್‌ವುಡ್‌ ಒಳ್ಳೆ ಹುಡುಗ, ಬಿಗ್ ಬಾಸ್‌ ವಿಜೇತ ಹಾಗೂ ಸೋಷಿಯಲ್ ಮೀಡಿಯಾ ಯೂತ್ ಐಕಾನ್ ಪ್ರಥಮ್‌ ತಮ್ಮ ಮುಂದಿನ ಸಿನಿಮಾ ಪ್ರಾಜೆಕ್ಟ್‌ ಬಗ್ಗೆ ಸುಳಿವು ನೀಡಿದ್ದಾರೆ. ಚಿತ್ರದ ಶೀರ್ಷಿಕೆ ಡ್ರೋನ್‌ ಎಂದು ಸುಳಿವು ನೀಡಿದ್ದಾರೆ. ಡ್ರೋನ್‌ ಪ್ರತಾಪ್ ಸಿನಿಮಾ ಮಾಡುತ್ತಿರುವುದು ಎಂದು ನೆಟ್ಟಿಗರು ಗಾಸಿಪ್ ಮಾಡುತ್ತಿದ್ದಾರೆ. ಪ್ರಥಮ್‌ ಸಿನಿಮಾ ಮಾಡುತ್ತಾರೆ ಅಥವಾ ಕಾಗೆನೇ  ಎತ್ತರಕ್ಕೆ ಹಾರಿಸುತ್ತಾರೋ ಎಂದು ಕಾದು ನೋಡಬೇಕಿದೆ.

Share this Video
  • FB
  • Linkdin
  • Whatsapp

ಸ್ಯಾಂಡಲ್‌ವುಡ್‌ ಒಳ್ಳೆ ಹುಡುಗ, ಬಿಗ್ ಬಾಸ್‌ ವಿಜೇತ ಹಾಗೂ ಸೋಷಿಯಲ್ ಮೀಡಿಯಾ ಯೂತ್ ಐಕಾನ್ ಪ್ರಥಮ್‌ ತಮ್ಮ ಮುಂದಿನ ಸಿನಿಮಾ ಪ್ರಾಜೆಕ್ಟ್‌ ಬಗ್ಗೆ ಸುಳಿವು ನೀಡಿದ್ದಾರೆ. ಚಿತ್ರದ ಶೀರ್ಷಿಕೆ ಡ್ರೋನ್‌ ಎಂದು ಸುಳಿವು ನೀಡಿದ್ದಾರೆ. ಡ್ರೋನ್‌ ಪ್ರತಾಪ್ ಸಿನಿಮಾ ಮಾಡುತ್ತಿರುವುದು ಎಂದು ನೆಟ್ಟಿಗರು ಗಾಸಿಪ್ ಮಾಡುತ್ತಿದ್ದಾರೆ. ಪ್ರಥಮ್‌ ಸಿನಿಮಾ ಮಾಡುತ್ತಾರೆ ಅಥವಾ ಕಾಗೆನೇ ಎತ್ತರಕ್ಕೆ ಹಾರಿಸುತ್ತಾರೋ ಎಂದು ಕಾದು ನೋಡಬೇಕಿದೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertaiment

Related Video