ಎಂದಿಗೂ ಆಡಿಶನ್‌ ಕೊಡದೇ ಪಂಚಭಾಷಾ ತಾರೆಯಾದ 'ಮೈನಾ' ಹಕ್ಕಿ!

ಬೆಂಗಳೂರಿನ ಹುಡ್ಗಿ ನಿತ್ಯಾ ಮೆನನ್ ಪಂಚಭಾಷೆ ತಾರೆ ಆಗಿದ್ದರೂ  ಸಖತ್ ಡೌನ್ ಟು ಅರ್ಥ್. ಈ  ಸಿಂಪಲ್ ಹುಡ್ಗಿಯು ಸಾಕಷ್ಟು ಸೀಕ್ರೆಟ್‌ಗಳನ್ನ ಅಭಿಮಾನಿಗಳಿಗಾಗಿ ಹಂಚಿಕೊಂಡಿದ್ದಾರೆ. ಐದು ಭಾಷೆಯ ಸಿನಿಮಾದಲ್ಲಿ ಅಭಿನಯ ಮಾಡಿದ್ರು ಕೂಡ ನಿತ್ಯ ಎಂದಿಗೂ ಆಡಿಷನ್ ಕೊಟ್ಟಿಲ್ವಂತೆ!  ಇನ್ನೂ ಅನೇಕ ಇಂಟರೆಸ್ಟಿಂಗ್ ವಿಚಾರಗಳನ್ನು ಹಂಚಿಕೊಂಡಿದ್ದಾರೆ ನೋಡಿ. 

First Published Nov 27, 2019, 1:49 PM IST | Last Updated Nov 27, 2019, 1:49 PM IST

ಬೆಂಗಳೂರಿನ ಹುಡ್ಗಿ ನಿತ್ಯಾ ಮೆನನ್ ಪಂಚಭಾಷೆ ತಾರೆ ಆಗಿದ್ದರೂ  ಸಖತ್ ಡೌನ್ ಟು ಅರ್ಥ್. ಈ  ಸಿಂಪಲ್ ಹುಡ್ಗಿಯು ಸಾಕಷ್ಟು ಸೀಕ್ರೆಟ್‌ಗಳನ್ನ ಅಭಿಮಾನಿಗಳಿಗಾಗಿ ಹಂಚಿಕೊಂಡಿದ್ದಾರೆ. ಐದು ಭಾಷೆಯ ಸಿನಿಮಾದಲ್ಲಿ ಅಭಿನಯ ಮಾಡಿದ್ರು ಕೂಡ ನಿತ್ಯ ಎಂದಿಗೂ ಆಡಿಷನ್ ಕೊಟ್ಟಿಲ್ವಂತೆ!  ಇನ್ನೂ ಅನೇಕ ಇಂಟರೆಸ್ಟಿಂಗ್ ವಿಚಾರಗಳನ್ನು ಹಂಚಿಕೊಂಡಿದ್ದಾರೆ ನೋಡಿ. 

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ 

Video Top Stories