ಯಲ್ಲಾಪುರದ ಅರಣ್ಯ ಸರಹದ್ದಿನಲ್ಲಿ ರೈಡರ್ 'ನಿಖಿಲ್'!
ಯುವರಾಜ ನಿಖಿಲ್ ಕುಮಾರಸ್ವಾಮಿ ಸದ್ಯ ರೈಡರ್ ಸಿನಿಮಾ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ರೈಡರ್ ಸಿನಿಮಾ ಸಾಹಸ ದೃಶ್ಯಗಳನ್ನು ಯಲ್ಲಾಪುರದ ಅರಣ್ಯದಲ್ಲಿ ಚಿತ್ರೀಕರಿಸಲಾಗುತ್ತಿದೆ. ಫೈಟ್ ಮಾಸ್ಟರ್ ಅರ್ಜುನ್ ಸಾರಥ್ಯದಲ್ಲಿ ಗರುಡ ರಾಮಚಂದ್ರ ಹಾಗೂ ನಿಖಿಲ್ ಫೈಟಿಂಗ್ ದೃಶ್ಯಗಳನ್ನು ಸೆರೆ ಹಿಡಿಯಲಾಯಿತು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment