ಅಭಿಮಾನಿಗಳ ಜೊತೆಗಿದ್ದ ನಿಖಿಲ್‌ನನ್ನು ಬಾಲ್ಕನಿಯಿಂದ ನೋಡಿ ನಾಚಿ ನೀರಾದ ಪತ್ನಿ!
31ನೇ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಿಕೊಂಡ ನಟ, ರಾಜಕಾರಣಿ ನಿಖಿಲ್ ಕುಮಾರಸ್ವಾಮಿಯನ್ನು ಬಾಲ್ಕನಿಯಿಂದಲೇ ತಾಯಿ ಅನಿತಾ ಹಾಗೂ ಪತ್ನಿ ರೇವತಿ ನೋಡುತ್ತಾ ನಿಂತಿದ್ದರು. ಪತಿಯನ್ನು ಹೆಚ್ಚಾಗಿ ರಾಜಕೀಯ ಕ್ಷೇತ್ರದಲ್ಲಿ ನೋಡಲು ಇಷ್ಪಡುವ ರೇವತಿ ನಿಖಿಲ್ ಸಂಪಾದಿಸಿರುವ ಅಭಿಮಾನಿಗಳನ್ನು ನೋಡಿ ಸಂತಸ ಪಟ್ಟರು
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment