Asianet Suvarna News Asianet Suvarna News

ಮಕ್ಕಳ ದಿನಾಚರಣೆಯಂದು ಪುತ್ರನ ಫೋಟೋ ರಿವೀಲ್ ಮಾಡಿದ ನಿಖಿಲ್-ರೇವತಿ ದಂಪತಿ

ನಿಖಿಲ್ ಕುಮಾರಸ್ವಾಮಿ ಅವರ ಪುತ್ರನ ಮುದ್ದಾದ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.

ನಿಖಿಲ್ ಕುಮಾರಸ್ವಾಮಿ ಹಾಗೂ ರೇವತಿ ದಂಪತಿಯ ಪುತ್ರನ ಫೊಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಇತ್ತೀಚೆಗಷ್ಟೇ ಬೆಂಗಳೂರಿನ ವೆಂಕಟೇಶ್ವರ ದೇವಸ್ಥಾನದಲ್ಲಿ ಆ ಕಂದನಿಗೆ ‘ಅವ್ಯಾನ್ ದೇವ್’ ಎಂದು ನಾಮಕರಣ ಮಾಡಲಾಗಿತ್ತು. ಮಾಜಿ  ಸಿಎಂ ಕುಮಾರಸ್ವಾಮಿ ಮೊಮ್ಮಗನ ಮುದ್ದಾದ ಫೋಟೋಗಳು ಆಗಾಗ ನಿಖಿಲ್ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಾರೆ. ಹಾಗೆಯೇ ಈ ಬಾರಿಯೂ ಮಕ್ಕಳ ದಿನಾಚರಣೆಯಂದು ನಿಖಿಲ್ ಮತ್ತು ರೇವತಿ ದಂಪತಿ ತಮ್ಮ ಮಗನ ಜೊತೆ ಫೋಟೊ ತೆಗೆಸಿಕೊಂಡಿದ್ದಾರೆ.

ಫೇಸ್ ಸರ್ಜರಿ ಮಾಡಿಸಿಕೊಂಡ್ರಾ ಅಜಯ್ ದೇವಗನ್ ಮಗಳು? ಟ್ರೋಲಿಗರಿಗೆ ಖಡಕ್ ಪ್ರತಿಕ್ರಿಯೆ ನೀಡಿದ ಕಾಜೋಲ್

Video Top Stories