ಏಷ್ಯಾನೆಟ್ ಸುವರ್ಣನ್ಯೂಸ್ ನ್ಯೂಇಯರ್ ಸಂಭ್ರಮ, ಸುವರ್ಣಪಾರ್ಟಿಯಲ್ಲಿ ಗಾಯಕರಾದ ಅನಿರುದ್ಧ್ & ಐಶ್ವರ್ಯಾ
ಏಷ್ಯಾನೆಟ್ ಸುವರ್ಣನ್ಯೂಸ್ 2025ರ ಹೊಸ ವರ್ಷವನ್ನು ಸಂಭ್ರಮದಿಂದ ಆಚರಿಸಿತು. ಸುವರ್ಣ ಪಾರ್ಟಿಯಲ್ಲಿ ಗಾಯಕರಾದ ಅನಿರುದ್ಧ ಶಾಸ್ತ್ರಿ ಮತ್ತು ಐಶ್ವರ್ಯಾ ರಂಗರಾಜನ್ ಭಾಗವಹಿಸಿದ್ದರು.
ಏಷ್ಯಾನೆಟ್ ಸುವರ್ಣನ್ಯೂಸ್ ನಲ್ಲಿ 2025ರ ನ್ಯೂಇಯರ್ ಅನ್ನು ಸಂಭ್ರಮದಿಂದ ಆಚರಿಸಲಾಯ್ತು, ಸುವರ್ಣಪಾರ್ಟಿಯಲ್ಲಿ ಗಾಯಕರಾದ ಅನಿರುದ್ಧ್ ಶಾಸ್ತ್ರಿ ಮತ್ತು ಐಶ್ವರ್ಯಾ ರಂಗರಾಜನ್ ಭಾಗವಹಿಸಿದ್ದರು.