ವ್ಯಕ್ತಿತ್ವದಲ್ಲಿ ಎಂದಿಗೂ ಬದಲಾವಣೆ ಆಗಬಾರದು: ನಟ ರಿಷಬ್ ಶೆಟ್ಟಿ

ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ 2023ರ ಹೊಸ ವರ್ಷವನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌'ನಲ್ಲಿ ಆಚರಿಸಿದ್ದು, ಹಲವು ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ.

Share this Video
  • FB
  • Linkdin
  • Whatsapp

ಬದಲಾವಣೆ ತುಂಬಾ ಮುಖ್ಯ‌, ಕೆಲಸದ ರೀತಿಯಲ್ಲಿ ನಮ್ಮ ಇಡೀ ಜರ್ನಿಯನ್ನು ತಗೊಂಡು ಬಂದಿರುತ್ತೇವೆ ಎಂದು ನಟ ರಿಷಬ್ ಶೆಟ್ಟಿ ತಿಳಿಸಿದರು‌. ಕಾಂತಾರ ಸಕ್ಸಸ್‌ ನಂತ್ರ ಚೇಂಜ್‌ ಆಗಿದ್ದೀರಾ ಎಂದು ಕೇಳಿದಕ್ಕೆ, ಅದಷ್ಟು ಅನುಭವವಾದಾಗ ಮುಂದಿನ ದಿನಗಳಲ್ಲಿ ಆ ಕೆಲಸದಲ್ಲಿ ಬದಲಾವಣೆ ಆಗಬೇಕೆ ಹೊರತು ಮನುಷ್ಯನಲ್ಲಿ ಬದಲಾವಣೆ ಆಗಬಾರದು. ವ್ಯಕ್ತಿತ್ವದಲ್ಲಿ ಬದಲಾವಣೆ ಆಗಬಾರದು ಎಂದು ಹೇಳಿದರು. ಅಭಿಮಾನಿಗಳ ಜೊತೆ ಕುಣಿದು ಕುಪ್ಪಳಿಸಿರುವ ಅವರು, ಅದೆಷ್ಟೋ ಇಂಟ್ರೆಸ್ಟಿಂಗ್ ವಿಚಾರಗಳನ್ನು ರಿವೀಲ್ ಮಾಡಿದ್ದಾರೆ.

Related Video