ರಾಘವೇಂದ್ರ ಸ್ವಾಮಿ ಶಕ್ತಿಯ ಬಗ್ಗೆ ರಜನಿಕಾಂತ್ ಹೇಳಿದ್ದೇನು?: ರಿಷಬ್'ಗೆ ತಲೈವಾ ಕಿವಿಮಾತು

ಕಾಂತಾರ ಸಿನಿಮಾ ನೋಡಿ ಸೂಪರ್ ಸ್ಟಾರ್ ರಜನಿಕಾಂತ್ ಅವರು ನನ್ನನ್ನು ಅವರ ಮನೆಗೆ ಕರೆಯಿಸಿಕೊಂಡಿದ್ದರು. ಅದು ನನ್ನ ಸೌಭಾಗ್ಯ ಎಂದು ನಟ ರಿಷಬ್ ಶೆಟ್ಟಿ ತಿಳಿಸಿದರು‌.

Share this Video
  • FB
  • Linkdin
  • Whatsapp

ಸೂಪರ್ ಸ್ಟಾರ್ ರಜನಿಕಾಂತ್ ರಾಯರ ಭಕ್ತರು. ವೃತವನ್ನು ಮಾಡಿಕೊಂಡು ಸಿನಿಮಾ ಮಾಡುವುದರ ಬಗ್ಗೆ ಹೇಳಿದರು‌ ಎಂದು ರಿಷಬ್ ಶೆಟ್ಟಿ ತಿಳಿಸಿದರು‌. ಅವರು ತಮ್ಮ ಅನುಭವವನ್ನು ಹೇಳಿಕೊಂಡಿದ್ದಾರೆ. ರಾಘವೇಂದ್ರ ಮಹಾತ್ಮೆ ಸಿನಿಮಾದ ಒಂದು ಕಥೆ ಹೇಳಿದರು. ಅವರಿಗೆ ಹೀರೊ ಆಗಿ ಅವಕಾಶಗಳು ಸಿಗಲು ಆರಂಭವಾಯಿತಂತೆ. ವಿಲನ್‌ ಸಪೋರ್ಟಿಂಗ್‌ ಪಾತ್ರದಿಂದ ತುಂಬಾ ಬ್ಯುಸಿ ಆದ್ರು, ಸಿನಿಮಾ ಸಕ್ಸ್‌ಸ್‌ ಆಗಲು ಆರಂಭವಾಯಿತು ಎಂದು ರಾಘವೇಂದ್ರ ಸ್ವಾಮಿ ಶಕ್ತಿಯ ಬಗ್ಗೆ ಹೇಳಿದ್ದನ್ನು ತಿಳಿಸಿದರು. ಕೆಲವು ವಿಷಯಗಳು ನಡೆದು ಬಿಡುತ್ತವೆ. ಅದನ್ನು ನಾವು ನಂಬಬೇಕು ಅವರು ನಂಬುವಂತ ಬಾಬಾ ಅವರ ಸಿಂಬಲ್‌ ಇರುವಂತಹ ಚೈನ್‌ ಕೊಟ್ಟಿದ್ದಾರೆ ಎಂದು ಹೇಳಿದರು.

'ಕಾಂತಾರ'ಗಾಗಿ 'ರಾಜ್ ಶೆಟ್ಟಿ' ಮಾಡಿದ ಆ ಮಹಾನ್ ಕೆಲಸವೇನು?: ರಿಷಬ್‌ ಶ ...

Related Video