ಮತ್ತೆ ಚರ್ಚೆಗೆ ಬಂತು ನಟಿ ರಮ್ಯಾ ಮದುವೆ ವಿಚಾರ; ಮೋಹಕ ತಾರೆ ಕೊಟ್ಟ ಉತ್ತರವಿದು!

ಸ್ಯಾಂಡಲ್‌ವುಡ್‌ ಎವರ್‌ಗ್ರಿನ್‌ ಮೋಹಕ ತಾರೆ ರಮ್ಯಾ ಇನ್‌ಸ್ಟಾಗ್ರಾಂನಲ್ಲಿ ಮೂಲಕ ಅಭಿಮಾನಿಗಳ ಜೊತೆ ಮಾತನಾಡಿದ್ದಾರೆ. ಕೆಲವರು ರಮ್ಯಾ ಯೋಗಕ್ಷೇಮ ವಿಚಾರಿಸಿದರೆ, ಇನ್ನೂ ಕೆಲವರು ಆಕೆಯ ಮದುವೆ ಯಾವಾಗ ಎಂದು ಪ್ರಶ್ನೆ ಮಾಡಿದ್ದಾರೆ. ಪದೇ ಪದೇ ಮದುವೆ ಬಗ್ಗೆ ಯಾಕೆ ಕೇಳುತ್ತಿದ್ದೀರಾ ಎಂದು ನಟಿ ಸಿಟ್ಟು ಮಾಡಿಕೊಂಡಿದ್ದಾರೆ. ಆದರೆ ಈ ಒಬ್ಬ ನಟನನ್ನು ಮದುವೆಯಾಗಿ ಎಂದು ಕೇಳಿದ್ದಕ್ಕೆ ರಮ್ಯಾ ಕೊಟ್ಟ ಉತ್ತರ ಏನು ಗೊತ್ತಾ?

Share this Video
  • FB
  • Linkdin
  • Whatsapp

ಸ್ಯಾಂಡಲ್‌ವುಡ್‌ ಎವರ್‌ಗ್ರಿನ್‌ ಮೋಹಕ ತಾರೆ ರಮ್ಯಾ ಇನ್‌ಸ್ಟಾಗ್ರಾಂನಲ್ಲಿ ಮೂಲಕ ಅಭಿಮಾನಿಗಳ ಜೊತೆ ಮಾತನಾಡಿದ್ದಾರೆ. ಕೆಲವರು ರಮ್ಯಾ ಯೋಗಕ್ಷೇಮ ವಿಚಾರಿಸಿದರೆ, ಇನ್ನೂ ಕೆಲವರು ಆಕೆಯ ಮದುವೆ ಯಾವಾಗ ಎಂದು ಪ್ರಶ್ನೆ ಮಾಡಿದ್ದಾರೆ. ಪದೇ ಪದೇ ಮದುವೆ ಬಗ್ಗೆ ಯಾಕೆ ಕೇಳುತ್ತಿದ್ದೀರಾ ಎಂದು ನಟಿ ಸಿಟ್ಟು ಮಾಡಿಕೊಂಡಿದ್ದಾರೆ. ಆದರೆ ಈ ಒಬ್ಬ ನಟನನ್ನು ಮದುವೆಯಾಗಿ ಎಂದು ಕೇಳಿದ್ದಕ್ಕೆ ರಮ್ಯಾ ಕೊಟ್ಟ ಉತ್ತರ ಏನು ಗೊತ್ತಾ?

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment 

Related Video