ಮುತ್ತಪ್ಪ ರೈ ಬಯೋಪಿಕ್ 'MR' ಚಿತ್ರದ ಮುಹೂರ್ತ!
ಭೂಗತ ಲೋಕದ ದೊರೆ ಮುತ್ತಪ್ಪ ರೈ ಬಯೋಪಿಕ್ 'ಎಂಆರ್' ಚಿತ್ರದ ಮುಹೂರ್ತ ನಡೆಯಿತು. ರವಿ ಶ್ರೀವತ್ಸಆ್ಯಕ್ಷನ್ ಕಟ್‌ನಲ್ಲಿ ಡೆಡ್ಲಿ ಸೋಮ ಚಿತ್ರದ ಬಾಲ ನಟ ದೀಕ್ಷಿತ್ ನಾಯಕನಾಗಿ ಮಿಂಚಲಿದ್ದಾರೆ. ಚಿತ್ರದ ಮುಹೂರ್ತಕ್ಕೆ ನಿರ್ದೇಶಕ ಹಾಗೂ ರಾಜಕಾರಣಿ ಮುನಿರತ್ನ ಭಾಗಿಯಾಗಿದ್ದರು. ಹೇಗಿತ್ತು ಸಂಭ್ರಮದ ಕ್ಷಣ ನೀವೇ ನೋಡಿ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainment