ದೊಡ್ಡ ಬಂಡವಾಳ ಚಿತ್ರಕ್ಕೆ ಒಂದಾದ ನಟ ದರ್ಶನ್ ಮತ್ತು ಹರಿಕೃಷ್ಣ!
ಹೊಸ ವರ್ಷದಿಂದ ಸಿನಿಮಾ ಪ್ರಾಜೆಕ್ಟ್‌ಗಳಲ್ಲಿ ಬ್ಯುಸಿಯಾಗಬೇಕೆಂದು ಪ್ಲಾನ್ ಮಾಡಿಕೊಂಡಿದ್ದ ದರ್ಶನ್ ಈಗ ಹಿಟ್ ಮ್ಯೂಸಿಕ್ ಡೈರೆಕ್ಟರ್ ಹರಿಕೃಷ್ಣ ಜೊತೆ ಕೈ ಜೋಡಿಸಿದ್ದಾರೆ. ಯಜಮಾನ ಚಿತ್ರದ ಮೂಲಕ ಈ ಜೋಡಿ ಹೆಚ್ಚಿನ ವೀಕ್ಷಕರನ್ನು ಸಂಪಾದಿಸಿತ್ತು, ಇದೇ ಪ್ಲಾನ್‌ನಲ್ಲಿ ಹರಿಕೃಷ್ಣ ಈಗ ಆ್ಯಕ್ಷನ್ ಕಟ್ ಹೇಳಲು ನಿರ್ಧರಿಸಿದ್ದಾರೆ....

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment