Asianet Suvarna News Asianet Suvarna News

ಈ ವರ್ಷ ಸ್ಟಾರ್ ನಟರನ್ನೇ ಹಿಂದಿಕ್ಕಿ ಸದ್ದು ಮಾಡಿದ ನಟಿಮಣಿಯರಿವರು!

2019 ರಲ್ಲಿ ನಟರಿಗಿಂತ ನಟಿಮಣಿಯರೇ ಹೆಚ್ಚು ಸುದ್ದಿ ಮಾಡಿದ್ರು. ಈ ವರ್ಷ ರಚಿತಾ ರಾಮ್ ಸಾಕಷ್ಟು ಸದ್ದು ಮಾಡಿದ್ರು. ರಚಿತಾ ರಾಮ್ ವರ್ಷದ ನಾಯಕಿ ಎಂದರೆ ತಪ್ಪಾಗಲಿಕ್ಕಿಲ್ಲ. ಇನ್ನು ಹರಿಪ್ರಿಯಾಗೆ ಬೆಲ್ ಬಾಟಂ ಬಿಗ್ ಹಿಟ್ ನೀಡಿತು. ಇನ್ನು ಅದಿತಿ ಪ್ರಭುದೇವ್ ಗೆ ಈ ವರ್ಷ ಅದೃಷ್ಟದ ವರ್ಷ ಅಂತಾನೇ ಹೇಳಬಹುದು. ಇನ್ನು ಯಾವೆಲ್ಲಾ ನಟಿಯರು ಈ ವರ್ಷ ಸದ್ದು ಮಾಡಿದರು? ಇಲ್ಲಿದೆ ನೋಡಿ. 

First Published Dec 23, 2019, 4:33 PM IST | Last Updated Jan 21, 2020, 7:10 PM IST

2019 ರಲ್ಲಿ ನಟರಿಗಿಂತ ನಟಿಮಣಿಯರೇ ಹೆಚ್ಚು ಸುದ್ದಿ ಮಾಡಿದ್ರು. ಈ ವರ್ಷ ರಚಿತಾ ರಾಮ್  ಸಾಕಷ್ಟು ಸದ್ದು ಮಾಡಿದ್ರು. ರಚಿತಾ ರಾಮ್ ವರ್ಷದ ನಾಯಕಿ ಎಂದರೆ ತಪ್ಪಾಗಲಿಕ್ಕಿಲ್ಲ. ಇನ್ನು ಹರಿಪ್ರಿಯಾಗೆ ಬೆಲ್ ಬಾಟಂ ಬಿಗ್ ಹಿಟ್ ನೀಡಿತು. ಇನ್ನು ಅದಿತಿ ಪ್ರಭುದೇವ್ ಗೆ ಈ ವರ್ಷ ಅದೃಷ್ಟದ ವರ್ಷ ಅಂತಾನೇ ಹೇಳಬಹುದು. ಇನ್ನು ಯಾವೆಲ್ಲಾ ನಟಿಯರು ಈ ವರ್ಷ ಸದ್ದು ಮಾಡಿದರು? ಇಲ್ಲಿದೆ ನೋಡಿ. 

Video Top Stories