ಪೊಗರು ಅಂತ ಗೂಗಲ್ ಮಾಡಿದ್ರೆ ಮೊದಲು ಬರೋದು ಈ 5 ಪ್ರಶ್ನೆ!

ಪೊಗರು ಚಿತ್ರದ ಮೂಲಕ ‌ನ್ಯಾಷನಲ್ ಸ್ಟಾರ್ ಆಗುತ್ತಿರುವ ಧ್ರುವ ಸರ್ಜಾ ಮೊದಲ ಬಾರಿ ನೆಟ್ಟಿಗರು ಹುಡುಕಿರುವ ಪ್ರಶ್ನೆಗೆ ಉತ್ತರ ನೀಡಿದ್ದಾರೆ. ಧ್ರುವ ತಂದೆ ಯಾರು, ಸಿನಿಮಾ ಹೇಗೆ ನೋಡಬೇಕು, ಖರಾಬು ಕೋರಿಯೋಗ್ರಾಫಿ ಮಾಡಿದ್ದು ಯಾರು? ಹೀಗೆ ಸಾಕಷ್ಟು ಪ್ರಶ್ನೆಗಳಿವೆ..ಮೊದಲ ಕಾಣಿಸಿಕೊಳ್ಳುವ 5 ಪ್ರಶ್ನೆ ಯಾವ್ದು ಗೊತ್ತಾ?
 
Share this Video
  • FB
  • Linkdin
  • Whatsapp

ಪೊಗರು ಚಿತ್ರದ ಮೂಲಕ ‌ನ್ಯಾಷನಲ್ ಸ್ಟಾರ್ ಆಗುತ್ತಿರುವ ಧ್ರುವ ಸರ್ಜಾ ಮೊದಲ ಬಾರಿ ನೆಟ್ಟಿಗರು ಹುಡುಕಿರುವ ಪ್ರಶ್ನೆಗೆ ಉತ್ತರ ನೀಡಿದ್ದಾರೆ. ಧ್ರುವ ತಂದೆ ಯಾರು, ಸಿನಿಮಾ ಹೇಗೆ ನೋಡಬೇಕು, ಖರಾಬು ಕೋರಿಯೋಗ್ರಾಫಿ ಮಾಡಿದ್ದು ಯಾರು? ಹೀಗೆ ಸಾಕಷ್ಟು ಪ್ರಶ್ನೆಗಳಿವೆ..ಮೊದಲ ಕಾಣಿಸಿಕೊಳ್ಳುವ 5 ಪ್ರಶ್ನೆ ಯಾವ್ದು ಗೊತ್ತಾ?

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment

Related Video