ಮೇಘನಾ ರಾಜ್ - ಜೂನಿಯರ್ ಚಿರು ಭೇಟಿ ಮಾಡಲು ಬಂದ ಮಲಯಾಳಂ ಸಿನಿ ಜೋಡಿ!

ಗಂಡು ಮಗುವಿಗೆ ಜನ್ಮ ಕೊಟ್ಟ ನಟಿ ಮೇಘನಾ ರಾಜ್‌ರನ್ನು ನೋಡಲು ಮಲಯಾಳಂನ ಸ್ಟಾರ್ ದಂಪತಿಯಾದ ನಜ್ರಿಯಾ ನಜೀಮ್ ಹಾಗೂ ಫಹಾದ್ ಫಾಸಿಲ್ ಭೇಟಿ ನೀಡಿದ್ದರು. ಮೇಘನಾ ಹಾಗೂ ನಜ್ರಿಯಾ ಹಲವು ವರ್ಷದ ಸ್ನೇಹಿತರಾಗಿದ್ದ ಕಾರಣ ಕೇರಳದಿಂದ ಕಾರಿನಲ್ಲಿಯೇ ಪ್ರಯಾಣಿಸಿ ಚಿರು-ಮೇಘನಾ ಮಗುವನ್ನು ನೋಡಲು ಬಂದಿದ್ದಾರೆ.

First Published Oct 27, 2020, 3:32 PM IST | Last Updated Oct 27, 2020, 3:32 PM IST

ಗಂಡು ಮಗುವಿಗೆ ಜನ್ಮ ಕೊಟ್ಟ ನಟಿ ಮೇಘನಾ ರಾಜ್‌ರನ್ನು ನೋಡಲು ಮಲಯಾಳಂನ ಸ್ಟಾರ್ ದಂಪತಿಯಾದ ನಜ್ರಿಯಾ ನಜೀಮ್ ಹಾಗೂ ಫಹಾದ್ ಫಾಸಿಲ್ ಭೇಟಿ ನೀಡಿದ್ದರು. ಮೇಘನಾ ಹಾಗೂ ನಜ್ರಿಯಾ ಹಲವು ವರ್ಷದ ಸ್ನೇಹಿತರಾಗಿದ್ದ ಕಾರಣ ಕೇರಳದಿಂದ ಕಾರಿನಲ್ಲಿಯೇ ಪ್ರಯಾಣಿಸಿ ಚಿರು-ಮೇಘನಾ ಮಗುವನ್ನು ನೋಡಲು ಬಂದಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainmnet