
Banaras: ಬನಾರಸ್ ಸಿನಿಮಾ ನೋಡಿದ ಶಾಸಕ ಜಮೀರ್ ಖಾನ್: ಮಗನ ಆಕ್ಟಿಂಗ್‌ಗೆ ಫಿದಾ
ಬನಾರಸ್ ಸಿನಿಮಾವನ್ನು ಶಾಸಕ ಜಮೀರ್ ಅಹಮ್ಮದ್ ಖಾನ್ ವೀಕ್ಷಿಸಿದ್ದು, ಮಗನ ನಟನೆಗೆ ಫಿದಾ ಆಗಿದ್ದಾರೆ.
ಸಿನಿಮಾ ನೋಡಿ ಮಾತನಾಡಿದ ಅವರು, ಝೈದ್ ಖಾನ್ ಮೊದಲನೇ ಸಿನಿಮಾದಲ್ಲಿಯೇ ಒಳ್ಳೆಯ ಆಕ್ಟಿಂಗ್ ಮಾಡಿದ್ದಾನೆ. ಸಿನಿಮಾ ಎಲ್ಲೂ ಬೋರ್ ಆಗಲ್ಲ. ಎರಡುವರೆ ಗಂಟೆ ಕುಳಿತು ಸಿನಿಮಾವನ್ನು ನೋಡಬಹುದು. ಸಿನಿಮಾ ಇಂಟ್ರೆಸ್ಟಿಂಗ್ ಆಗಿದೆ ಎಂದರು. ಸಿನಿಮಾವು ಒಂಥರಾ ಸಸ್ಪೆನ್ಸ್ , ಕಾಮಿಡಿ ಎಲ್ಲವನ್ನೂ ಒಳಗೊಂಡಿದ್ದು, ತುಂಬಾ ಚೆನ್ನಾಗಿದೆ ಎಂದರು. ಝೈದ್ ಖಾನ್ ಇಷ್ಟು ಚೆನ್ನಾಗಿ ಆಕ್ಟ್ ಮಾಡುತ್ತಾನೆ ಎಂದು ನಾವು ಯಾರೂ ಅಂದು ಕೊಂಡಿರಲಿಲ್ಲ ಎಂದು ಹೇಳಿದರು.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
Kamal Hassan ಮದುವೆಯಾದ ದಿನವೇ ಮದುವೆ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದ ಕಮಲ್ ಹಾಸನ್; ಏನಿದು ವಿಚಾರ?