ಮನೆಗೆ ಹೊಸ ಅತಿಥಿ: ಆರೈಕೆಯಲ್ಲಿ ಮಿಲನಾ-ಕೃಷ್ಣ ಬ್ಯುಸಿ!

ಚಿತ್ರೀಕರಣ ಇಲ್ಲದ ಕಾರಣ ಮನೆಯಲ್ಲಿಯೇ ಟೈಮ್ ಪಾಸ್ ಮಾಡುವುದಕ್ಕೆ ನಟಿ ಮಿಲನಾ ಮತ್ತು ಕೃಷ್ಣ ಮುದ್ದಾದ ನಾಯಿ ಮರಿಯನ್ನು ತಂದಿದ್ದಾರೆ. ಅದಕ್ಕೆ ರೆಮೋ ಎಂದು ನಾಮಕರಣ ಮಾಡಿದ್ದಾರೆ. ಇಬ್ಬರೂ ರಮೋಗೆ ಟ್ರೈನಿಂಗ್ ನೀಡುವುದರಲ್ಲಿ ಬ್ಯುಸಿಯಾಗಿದ್ದಾರೆ. ರೆಮೋ ಜೊತೆ ಅವರ ದಿನ ಹೇಗಿರುತ್ತೆ ಅಂತ ಈ ವಿಡಿಯೋ ನೋಡಿ.
 
Share this Video
  • FB
  • Linkdin
  • Whatsapp

ಚಿತ್ರೀಕರಣ ಇಲ್ಲದ ಕಾರಣ ಮನೆಯಲ್ಲಿಯೇ ಟೈಮ್ ಪಾಸ್ ಮಾಡುವುದಕ್ಕೆ ನಟಿ ಮಿಲನಾ ಮತ್ತು ಕೃಷ್ಣ ಮುದ್ದಾದ ನಾಯಿ ಮರಿಯನ್ನು ತಂದಿದ್ದಾರೆ. ಅದಕ್ಕೆ ರೆಮೋ ಎಂದು ನಾಮಕರಣ ಮಾಡಿದ್ದಾರೆ. ಇಬ್ಬರೂ ರಮೋಗೆ ಟ್ರೈನಿಂಗ್ ನೀಡುವುದರಲ್ಲಿ ಬ್ಯುಸಿಯಾಗಿದ್ದಾರೆ. ರೆಮೋ ಜೊತೆ ಅವರ ದಿನ ಹೇಗಿರುತ್ತೆ ಅಂತ ಈ ವಿಡಿಯೋ ನೋಡಿ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment 

Related Video