Asianet Suvarna News Asianet Suvarna News

ಮೇಘನಾ ರಾಜ್‌ ಈ ಹಾಡು ಹಾಡುದ್ರೇನೆ ಜೂನಿಯರ್ ಚಿರು ಮಲಗುವುದು!

ಚಿರಂಜೀವಿ ಸರ್ಜಾ ಇನ್ನಿಲ್ಲ ಎಂಬ ನೋವನ್ನು ಮರೆಸೋಕೆ ಸರ್ಜಾ ಹಾಗೂ ಸುಂದರ್ ರಾಜ್‌ ಕುಟುಂಬಕ್ಕೆ ಬಂದಿರುವುದು ಜೂನಿಯರ್ ಚಿರು. ನೋಡಲು ಸೇಮ್ ತಂದೆಯಂತೆ. ಮೇಘನಾ ರಾಜ್‌ ಜೂನಿಯರ್‌ನನ್ನು ದಿನ ಮಲಗಿಸುವ ಮುನ್ನ ಈ ಹಾಡನ್ನು ಹಾಡುತ್ತಾರಂತೆ. ನೀವು ಈ ಹಾಡು ಕೇಳಿದ್ದೀರಾ?

Nov 30, 2020, 5:08 PM IST

ಚಿರಂಜೀವಿ ಸರ್ಜಾ ಇನ್ನಿಲ್ಲ ಎಂಬ ನೋವನ್ನು ಮರೆಸೋಕೆ ಸರ್ಜಾ ಹಾಗೂ ಸುಂದರ್ ರಾಜ್‌ ಕುಟುಂಬಕ್ಕೆ ಬಂದಿರುವುದು ಜೂನಿಯರ್ ಚಿರು. ನೋಡಲು ಸೇಮ್ ತಂದೆಯಂತೆ. ಮೇಘನಾ ರಾಜ್‌ ಜೂನಿಯರ್‌ನನ್ನು ದಿನ ಮಲಗಿಸುವ ಮುನ್ನ ಈ ಹಾಡನ್ನು ಹಾಡುತ್ತಾರಂತೆ. ನೀವು ಈ ಹಾಡು ಕೇಳಿದ್ದೀರಾ?

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainment