ಅಪ್ಪ ಡ್ಯಾನ್ಸ್ ನೋಡಿ ಥ್ರಿಲ್ ಆದ ಜೂನಿಯರ್; ಮೇಘನಾ ರಾಜ್‌ಗೆ ಸರ್ಪ್ರೈಸ್!

ಫಾದರ್ಸ್ ಡೇ ಪ್ರಯುಕ್ತ ನಟಿ ಮೇಘನಾ ರಾಜ್ ಪುತ್ರನ ಸ್ಪೆಷಲ್ ವಿಡಿಯೋ ಹಂಚಿಕೊಂಡಿದ್ದಾರೆ. ಮೇಘನಾ ಬೇಡ ಎಂದರೂ ತಾನೇ ಲ್ಯಾಪ್‌ಟಾಪ್‌ ಒತ್ತಿ, ತಂದೆಯ ಹಾಡು ನೋಡುತ್ತಿರುವ ಜೂನಿಯರ್ ಚಿರು ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ. ಸಿಂಗ ಚಿತ್ರದ ಶಾನೆ ಟಾಪಗೌಳೆ ಹಾಡಿಗೆ ಜೂನಿಯರ್ ಚಿರು ಕಣ್ಣು ಮಿಟುಕಿಸುತ್ತಿರುವುದು ನೋಡಿ....
 
Share this Video
  • FB
  • Linkdin
  • Whatsapp

ಫಾದರ್ಸ್ ಡೇ ಪ್ರಯುಕ್ತ ನಟಿ ಮೇಘನಾ ರಾಜ್ ಪುತ್ರನ ಸ್ಪೆಷಲ್ ವಿಡಿಯೋ ಹಂಚಿಕೊಂಡಿದ್ದಾರೆ. ಮೇಘನಾ ಬೇಡ ಎಂದರೂ ತಾನೇ ಲ್ಯಾಪ್‌ಟಾಪ್‌ ಒತ್ತಿ, ತಂದೆಯ ಹಾಡು ನೋಡುತ್ತಿರುವ ಜೂನಿಯರ್ ಚಿರು ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ. ಸಿಂಗ ಚಿತ್ರದ ಶಾನೆ ಟಾಪಗೌಳೆ ಹಾಡಿಗೆ ಜೂನಿಯರ್ ಚಿರು ಕಣ್ಣು ಮಿಟುಕಿಸುತ್ತಿರುವುದು ನೋಡಿ....

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment

Related Video