ಹಿಂದು- ಕ್ರೈಸ್ತ ಧರ್ಮದಂತೆ ಪುತ್ರನಿಗೆ ರಾಯನ್ ರಾಜ್ ಸರ್ಜಾ ಎಂದು ನಾಮಕರಣ ಮಾಡಿದ ಮೇಘನಾ ರಾಜ್!

ಸ್ಯಾಂಡಲ್‌ವುಡ್‌ ನಟಿ ಮೇಘನಾ ರಾಜ್ ಕುಟುಂಬ ಮತ್ತು ಸರ್ಜಾ ಕುಟುಂಬ ಇಂದು ಬೆಂಗಳೂರಿನಲ್ಲಿ ಜ್ಯೂನಿಯರ್ ಚಿರುಗೆ ಅದ್ಧೂರಿಯಾಗಿ ನಾಮಕರಣ ಮಾಡಿದ್ದಾರೆ. ರಾಯನ್ ರಾಜ್ ಸರ್ಜಾ ಎಂದು ಹೆಸರಿಟ್ಟ ನಂತರ ಇಡೀ ಕುಟುಂಬ ಮಾಧ್ಯಮಗಳೊಂದಿದೆ ಮಾತನಾಡಿದೆ. ಚಿರಂಜೀವಿ ಸರ್ಜಾ ನೆನೆದು ಮೇಘನಾ ರಾಜ್ ಮತ್ತು ಸುಂದರ್ ರಾಜ್ ಭಾವುಕರಾಗಿದ್ದಾರೆ.

Share this Video
  • FB
  • Linkdin
  • Whatsapp

ಸ್ಯಾಂಡಲ್‌ವುಡ್‌ ನಟಿ ಮೇಘನಾ ರಾಜ್ ಕುಟುಂಬ ಮತ್ತು ಸರ್ಜಾ ಕುಟುಂಬ ಇಂದು ಬೆಂಗಳೂರಿನಲ್ಲಿ ಜ್ಯೂನಿಯರ್ ಚಿರುಗೆ ಅದ್ಧೂರಿಯಾಗಿ ನಾಮಕರಣ ಮಾಡಿದ್ದಾರೆ. ರಾಯನ್ ರಾಜ್ ಸರ್ಜಾ ಎಂದು ಹೆಸರಿಟ್ಟ ನಂತರ ಇಡೀ ಕುಟುಂಬ ಮಾಧ್ಯಮಗಳೊಂದಿದೆ ಮಾತನಾಡಿದೆ. ಚಿರಂಜೀವಿ ಸರ್ಜಾ ನೆನೆದು ಮೇಘನಾ ರಾಜ್ ಮತ್ತು ಸುಂದರ್ ರಾಜ್ ಭಾವುಕರಾಗಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment 

Related Video