Asianet Suvarna News Asianet Suvarna News

ಸಖತ್ ಮಜಾ ಕೊಡ್ತವ್ರೆ ಈ ಟಿಕ್‌ಟಾಕ್ ಸೆಲಬ್ರಿಟಿಗಳು!

ಟಿಕ್‌ಟಾಕ್ ಜಮಾನದಲ್ಲಿ ಎಲ್ಲರೂ ಸೆಲಬ್ರಿಟಿಗಳಾಗಿದ್ದಾರೆ. ಟಿಕ್‌ಟಾಕ್ ಮಾಡುವ ಮೂಲಕ ಸೋಷಿಯಲ್ ಮೀಡಿಯಾ ಜಗತ್ತಿಗೆ ಸಾಕಷ್ಟು ಪ್ರತಿಭೆಗಳು ಪರಿಚಯವಾಗಿವೆ. ಇತ್ತೀಚಿಗೆ ಗುಳಿಕೆನ್ನೆ ಹುಡುಗಿ ಆರಾಧ್ಯ ಟಿಕ್‌ಟಾಕ್ ಸೆಲಬ್ರಿಟಿಗಳಾಗಿದ್ದಾರೆ. ಟಿಕ್‌ಟಾಕ್ ಸೆಲಬ್ರಿಟಿ ಆರಾಧ್ಯಳ ಟಿಕ್‌ಟಾಕ್ ನೋಡಿದ್ರೆ ನೀವು ಸಖತ್ ಎಂಜಾಯ್ ಮಾಡೋದಂತೂ ಗ್ಯಾರಂಟಿ! 

ಟಿಕ್‌ಟಾಕ್‌ನಲ್ಲಿ ಫೇಮಸ್‌ ಆದ 60ರ ಅಜ್ಜ: ಯುವತಿಯರನ್ನ ನಾಚಿಸಿದ ಮುತ್ಯಾ!

Video Top Stories