ಕೆಜಿಎಫ್ 2 ಹಾಡಿನ ಹಕ್ಕು ಭಾರೀ ಮೊತ್ತಕ್ಕೆ ಲಹರಿ ಸಂಸ್ಥೆ ಪಾಲು!

‘ಕೆಜಿಎಫ್ ಚಾಪ್ಟರ್ 2’ ಹಾಡುಗಳನ್ನು ಲಹರಿ ಆಡಿಯೋ ಸಂಸ್ಥೆ ಭಾರೀ ಮೊತ್ತಕ್ಕೆ ಖರೀದಿಸಿದೆ. ಐದು ಭಾಷೆಗಳ ಅಷ್ಟೂ ಹಾಡುಗಳ ಹಕ್ಕೂ ಲಹರಿ ಸಂಸ್ಥೆಯ ಪಾಲಾಗಿದೆ. ಕೆಜಿಎಫ್ ನಿರ್ಮಾಪಕ ಹೊಂಬಾಳೆ ಪ್ರೊಡಕ್ಷನ್‌ನ ವಿಜಯ್ ಕಿರಗಂದೂರು, ಲಹರಿ ಸಂಸ್ಥೆಯ ಜೊತೆಗೆ ಈ ಕುರಿತ ಒಪ್ಪಂದಕ್ಕೆ ಸಹಿ ಮಾಡಿದ್ದಾರೆ.
 
Share this Video
  • FB
  • Linkdin
  • Whatsapp

‘ಕೆಜಿಎಫ್ ಚಾಪ್ಟರ್ 2’ ಹಾಡುಗಳನ್ನು ಲಹರಿ ಆಡಿಯೋ ಸಂಸ್ಥೆ ಭಾರೀ ಮೊತ್ತಕ್ಕೆ ಖರೀದಿಸಿದೆ. ಐದು ಭಾಷೆಗಳ ಅಷ್ಟೂ ಹಾಡುಗಳ ಹಕ್ಕೂ ಲಹರಿ ಸಂಸ್ಥೆಯ ಪಾಲಾಗಿದೆ. ಕೆಜಿಎಫ್ ನಿರ್ಮಾಪಕ ಹೊಂಬಾಳೆ ಪ್ರೊಡಕ್ಷನ್‌ನ ವಿಜಯ್ ಕಿರಗಂದೂರು, ಲಹರಿ ಸಂಸ್ಥೆಯ ಜೊತೆಗೆ ಈ ಕುರಿತ ಒಪ್ಪಂದಕ್ಕೆ ಸಹಿ ಮಾಡಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment 

Related Video