ಕೊತ್ತಲವಾಡಿಯಲ್ಲಿ ಬಂಡಾಯದ ಬೆಂಕಿ! ಹಳ್ಳಿ ಹೈದನ ಹೋರಾಟ ಕಥೆ ತೆರೆಗೆ ಬರಲು ಸಿದ್ಧ

'ಕೊತ್ತಲವಾಡಿ' ಟ್ರೈಲರ್ ರಿಲೀಸ್ ಆಗಿದ್ದು, ಹಳ್ಳಿ ಹೈದನ ಹೋರಾಟ, ಮುಗ್ಧ ಪ್ರೀತಿ, ಬಂಡಾಯದ ಕಥೆ ಹೆಜ್ಜೆಹಾಕುತ್ತಿದೆ.

Share this Video
  • FB
  • Linkdin
  • Whatsapp

'ಕೊತ್ತಲವಾಡಿ' ಟ್ರೈಲರ್ ರಿಲೀಸ್ ಆಗಿದ್ದು, ಹಳ್ಳಿ ಹೈದನ ಹೋರಾಟ, ಮುಗ್ಧ ಪ್ರೀತಿ, ಬಂಡಾಯದ ಕಥೆ ಹೆಜ್ಜೆಹಾಕುತ್ತಿದೆ. ಯಶ್ ತಾಯಿ ಪುಷ್ಪ ಅರುಣ್‌ಕುಮಾರ್ ನಿರ್ಮಾಣದ ಈ ಚಿತ್ರದಲ್ಲಿ ಪೃಥ್ವಿ ಅಂಬರ್, ಕಾವ್ಯಾ ಶೈವ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಗೋಪಾಲ ದೇಶಪಾಂಡೆ, ರಾಜೇಶ್ ನಟರಂಗ ಪ್ರಮುಖ ಪಾತ್ರಗಳಲ್ಲಿ. ಟ್ರೈಲರ್ ಅದ್ಧೂರಿಯಾಗಿ ಮೂಡಿಬಂದಿದ್ದು, ಚಿತ್ರಕ್ಕೆ ಭರ್ಜರಿ ನಿರೀಕ್ಷೆ ಮೂಡಿಸಿದೆ.

Related Video