ಜೂ.NTR ಜೊತೆ ಪ್ರಶಾಂತ್ ನೀಲ್; ಸಂಭಾವನೆ ಎಷ್ಟು ಗೊತ್ತಾ?

ಟಾಲಿವುಡ್‌ ಯಂಗ್ ಟೈಗರ್‌ ಜೂನಿಯರ್‌ ಎನ್‌ಟಿಆರ್‌ ಹಾಗೂ ಸ್ಯಾಂಡಲ್‌ವುಡ್‌ ಕೆಜಿಎಫ್‌ ಡೈರೆಕ್ಟರ್‌ ಪ್ರಶಾಂತ್ ನೀಲ್‌ ಒಟ್ಟಾಗಿ ಸಿನಿಮಾ ಮಾಡ್ತಿದ್ದಾರಂತೆ!

First Published May 23, 2020, 4:32 PM IST | Last Updated May 23, 2020, 4:32 PM IST

ಟಾಲಿವುಡ್‌ ಯಂಗ್ ಟೈಗರ್‌ ಜೂನಿಯರ್‌ ಎನ್‌ಟಿಆರ್‌ ಹಾಗೂ ಸ್ಯಾಂಡಲ್‌ವುಡ್‌ ಕೆಜಿಎಫ್‌ ಡೈರೆಕ್ಟರ್‌ ಪ್ರಶಾಂತ್ ನೀಲ್‌ ಒಟ್ಟಾಗಿ ಸಿನಿಮಾ ಮಾಡ್ತಿದ್ದಾರಂತೆ!

ಚಿತ್ರಕಥೆ ಮತ್ತು ಚಿತ್ರೀಕರಣದ ಬಗ್ಗೆ ಎಲ್ಲಿಯೋ ಮಾಹಿತಿ ನೀಡಿಲ್ಲ. ಆದರೆ ಪ್ರಶಾಂತ್ ಸಂಭಾವನೆ ಮಾತ್ರ ವೈರಲ್ ಆಗುತ್ತಿದೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna ENtertainment