Asianet Suvarna News Asianet Suvarna News

ಯಾರೂ ಮಾಡದ ದಾಖಲೆ ಮಾಡಲು ಮುಂದಾದ ಪೊಗರು; ಈಗೆಷ್ಟು ಕಲೆಕ್ಷನ್?

ಕನ್ನಡ ಚಿತ್ರರಂಗದಲ್ಲಿ ಎಲ್ಲಾ ಹಳೆ ದಾಖಲೆಗಳನ್ನು ಹಿಂದಿಕ್ಕಿದ ಪೊಗರು ಚಿತ್ರ. ಎರಡೇ ದಿನಗಳಲ್ಲಿ 50 ಕೋಟಿ ಗಳಿಸಿರುವ ಪೊಗರು ಮೂರನೇ ದಿನ ಎಷ್ಟು ಕಲೆಕ್ಷನ್ ಮಾಡಿದೆ ಗೊತ್ತಾ? ಕನ್ನಡ, ತೆಲುಗು ಹಾಗೂ ತಮಿಳು ಮೂರು ಭಾಷೆಯಲ್ಲಿ ಎಷ್ಟಾಗಿದೆ. ಈ ವಿಡಿಯೋದಲ್ಲಿದೆ ಉತ್ತರ
 
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment