Asianet Suvarna News Asianet Suvarna News

ಕಿಚ್ಚ ಸುದೀಪ್‌ ಫೋಟೋ ಸಿಕ್ಕಾಪಟ್ಟೆ ವೈರಲ್; ಫ್ಯಾಂಟಮ್ ಲೋಕವಿದು!

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್‌ ಪೈಲ್ವಾನ್‌ ಚಿತ್ರದ ನಂತರ ಫಿಟ್ನೆಸ್‌ ಬಗ್ಗೆ ಹೆಚ್ಚಿನ ಕಾಳಜಿ ವಹಿಸುತ್ತಾರೆ. ಸಮಯ ಮಾಡಿಕೊಂಡಾದರೂ ವ್ಯಾಯಾಮ ಮಾಡುತ್ತಾರೆ. ಫ್ಯಾಂಟಮ್ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದ ಸುದೀಪ್‌ ಈಗ ಮತ್ತೊಮ್ಮೆ ವರ್ಕೌಟ್ ಶುರು ಮಾಡಿದ್ದಾರೆ. ಡಿಸೆಂಬರ್‌ನಲ್ಲಿರುವ ಲಾಸ್ಟ್‌ ಶೆಡ್ಯೂಲ್ ಶೂಟಿಂಗ್‌ಗೆ ಬಾಲಿವುಡ್ ನಟಿ ಕತ್ರಿನಾ ಬರಲಿದ್ದಾರೆ ಎಂಬ ಮಾತಿದೆ...

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainment 

Video Top Stories