30 ದೇಶ 1200 ಸ್ಕ್ರೀನ್ ನಲ್ಲಿ ವಿಕ್ರಾಂತ್ ರೋಣನ ಅಬ್ಬರ, ಆರ್ಭಟಕ್ಕೆ ಶುರುವಾಯ್ತು ಕೌಂಟ್ ಡೌನ್

ವಿಕ್ರಾಂತ್ ರೋಣ ಸಿನಿಮಾ ಬಿಡುಗಡೆಗೆ ಕೌಂಟ್ ಡೌನ್ ಸ್ಟಾರ್ಟ್ ಆಗಿದೆ. ಇದೇ ತಿಂಗಳ 28 ಕ್ಕೆ ಸಿನಿಮಾ ವಿಶ್ವದಾಧ್ಯಂತ ರಿಲೀಸ್ ಆಗಲಿದ್ದು ಸಿನಿಮಾ ಕಣ್ತುಂಬಿಕೊಳ್ಳಲು ಪ್ರೇಕ್ಷಕರು ತುದಿಗಾಲಲ್ಲಿ ನಿಂತಿದ್ದಾರೆ.

Share this Video
  • FB
  • Linkdin
  • Whatsapp

ವಿಕ್ರಾಂತ್ ರೋಣ ಸಿನಿಮಾ ಬಿಡುಗಡೆಗೆ ಕೌಂಟ್ ಡೌನ್ ಸ್ಟಾರ್ಟ್ ಆಗಿದೆ. ಇದೇ ತಿಂಗಳ 28 ಕ್ಕೆ ಸಿನಿಮಾ ವಿಶ್ವದಾಧ್ಯಂತ ರಿಲೀಸ್ ಆಗಲಿದ್ದು ಸಿನಿಮಾ ಕಣ್ತುಂಬಿಕೊಳ್ಳಲು ಪ್ರೇಕ್ಷಕರು ತುದಿಗಾಲಲ್ಲಿ ನಿಂತಿದ್ದಾರೆ.

Add Asianetnews Kannada as a Preferred SourcegooglePreferred

ವಿಕ್ರಾಂತ್ ರೋಣ ಸಿನಿಮಾ 30 ದೇಶದಲ್ಲಿ ತೆರೆಗೆ ಬರ್ತಿದ್ದು 1200 ಸ್ಕ್ರೀನ್ ನಲ್ಲಿ ಸಿನಿಮಾ ಅಬ್ಬರಿಸಲಿದೆ. ವರ್ಲ್ಡ್ಸ್ ವೈಡ್ ನಲ್ಲಿ ವಿಕ್ರಾಂತ್ ರೋಣನಿಗೆ ಬಾರಿ ಡಿಮ್ಯಾಂಡ್ ಕ್ರಿಯೆಟ್ ಆಗಿದೆ. ಕಾನ್ಸೆಪ್ಟ್, ಮೇಕಿಂಗ್ , ಪ್ರಮೋಷನ್ ಎಲ್ಲಾ ವಿಚಾರದಲ್ಲಿಯೂ ಸ್ಪೆಷಲ್ ಅನ್ನಿಸಿರೋ ವಿಕ್ರಾಂತ್ ರೋಣನನ್ನ ಪ್ರೇಕ್ಷಕರು ಕಣ್ತುಂಬಿಕೊಳ್ಳಲು ಕಾತುರರಾಗಿದ್ದಾರೆ.

ಆಲ್ ಓವರ್ ಇಂಡಿಯಾ ಈಗಾಗಲೇ ಕಿಚ್ಚನ ಚಿತ್ರಕ್ಕಾಗಿ ಥಿಯೇಟರ್ ಬುಕ್ ಆಗಿದೆ. ಕನ್ನಡ, ತಮಿಳು, ತೆಲುಗು , ಹಿಂದಿ , ಮಲೆಯಾಳಂ ಜೊತೆ ಇಂಗ್ಲೀಷ್ ನಲ್ಲಿಯೂ ವಿಕ್ರಾಂತ್ ರೋಣ ಸಿನಿಮಾ ರಿಲೀಸ್ ಆಗ್ತಿದೆ ..ಈ ಮೂಲಕ ಹಾಲಿವುಡ್ ನಲ್ಲಿಯೂ ಕಿಚ್ಚ ತನ್ನ ಖದರ್ ತೋರಲಿದ್ದಾರೆ. ಓವರ್ ಸೀಸ್ ಮಾರ್ಕೆಟ್ ನಲ್ಲಿಯೂ ವಿಕ್ರಾಂತ್ ರೋಣನ ಮಾರ್ಕೆಟ್ ದೊಡ್ಡದಾಗಿದೆ. 

Related Video