ಮುಂಬೈ-ಕೊಚ್ಚಿ-ಹೈದ್ರಾಬಾದ್‌ನಲ್ಲಿ ವಿಕ್ರಾಂತ್ ರೋಣ, ರಾ..ರಾ ರಕ್ಕಮ್ಮ ಎಂದ ಮಂಗ್ಲಿ..!

ಸುದೀಪ್ 'ವಿಕ್ರಾಂತ್ ರೋಣ' ಕ್ರೇಜ್ ಜೋರಾಗಿದೆ. ಸಿನಿಮಾ ತೆರೆಗೆ ಬರಲು ಸಿದ್ದವಾಗಿದ್ದು, ಸಿನಿಮಾ ತಂಡ ಪ್ರಚಾರ ಕೆಲಸದಲ್ಲಿ ಬ್ಯುಸಿಯಾಗಿದೆ. ಈಗಾಗಲೇ ಹಾಡುಗಳು, ಟ್ರೇಲರ್ ಸೂಪರ್ ಹಿಟ್ ಆಗಿದೆ. ಈಗಾಗಲೇ ಚಿತ್ರತಂತ ಮುಂಬೈ, ಕೊಚ್ಚಿಗೆ ಭೇಟಿ ನೀಡಿ ಪ್ರಚಾರ ಮಾಡಿದೆ. 

Share this Video
  • FB
  • Linkdin
  • Whatsapp

ಸುದೀಪ್ 'ವಿಕ್ರಾಂತ್ ರೋಣ' ಕ್ರೇಜ್ ಜೋರಾಗಿದೆ. ಸಿನಿಮಾ ತೆರೆಗೆ ಬರಲು ಸಿದ್ದವಾಗಿದ್ದು, ಸಿನಿಮಾ ತಂಡ ಪ್ರಚಾರ ಕೆಲಸದಲ್ಲಿ ಬ್ಯುಸಿಯಾಗಿದೆ. ಈಗಾಗಲೇ ಹಾಡುಗಳು, ಟ್ರೇಲರ್ ಸೂಪರ್ ಹಿಟ್ ಆಗಿದೆ. ಈಗಾಗಲೇ ಚಿತ್ರತಂತ ಮುಂಬೈ, ಕೊಚ್ಚಿಗೆ ಭೇಟಿ ನೀಡಿ ಪ್ರಚಾರ ಮಾಡಿದೆ. ಹೈದರಾಬಾದ್ ನಲ್ಲಿ ಪ್ರಚಾರಕ್ಕೆ ಅಕ್ಕಿನೇನಿ ಸಾಥ್ ನೀಡಿದರು. ಇದೇ ವೇಳೆ ಮಂಗ್ಲಿ ರಾ...ರಾ ಹಾಡು ಹೇಳಿದ್ದು ಗಮನ ಸೆಳೆಯಿತು. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಡ್ರಾಮಾ ಜ್ಯೂನಿಯರ್ ಅಚಿಂತ್ಯ ಜೊತೆ ದುರ್ಗಾಸ್ತೋತ್ರ ಹೇಳಿದ ಮಾಸ್ಟರ್ ಆನಂದ್!

Related Video