Asianet Suvarna News Asianet Suvarna News

ಮೇಘನಾ ರಾಜ್‌ ಪುತ್ರನಿಗೆ ಕಿಚ್ಚ ಸುದೀಪ್‌ ಕೊಟ್ಟ ಸ್ಪೇಷಲ್ ಗಿಫ್ಟ್!

ಕನ್ನಡ ಚಿತ್ರರಂಗದ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್‌ಗೆ ಆತ್ಮೀಯ ಗೆಳೆಯ ಚಿರಂಜೀವಿ ಸರ್ಜಾ. ಚಿರು ನನ್ನ ತಮ್ಮನಿದ್ದ ಹಾಗೆ ಎಂದು ಸದಾ ಹೇಳುತ್ತಿದ್ದ ಕಿಚ್ಚ ಜೂನಿಯರ್ ಚಿರುಗೆ ಸ್ಪೇಷಲ್ ಗಿಫ್ಟ್ ನೀಡಿದ್ದಾರೆ. ವಜ್ರದ ಪೆಂಡೆಂಟ್‌ ಹೇಗಿದೆ ಗೊತ್ತಾ?

Nov 23, 2020, 3:59 PM IST

ಕನ್ನಡ ಚಿತ್ರರಂಗದ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್‌ಗೆ ಆತ್ಮೀಯ ಗೆಳೆಯ ಚಿರಂಜೀವಿ ಸರ್ಜಾ. ಚಿರು ನನ್ನ ತಮ್ಮನಿದ್ದ ಹಾಗೆ ಎಂದು ಸದಾ ಹೇಳುತ್ತಿದ್ದ ಕಿಚ್ಚ ಜೂನಿಯರ್ ಚಿರುಗೆ ಸ್ಪೇಷಲ್ ಗಿಫ್ಟ್ ನೀಡಿದ್ದಾರೆ. ವಜ್ರದ ಪೆಂಡೆಂಟ್‌ ಹೇಗಿದೆ ಗೊತ್ತಾ?

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainment