ವಿಕ್ರಾಂತ್ ರೋಣ ಸಿನಿಮಾಗೆ ಕಿಚ್ಚ ಪಡೆದ ಸಂಭಾವನೆ ಎಷ್ಟು ಗೊತ್ತಾ..?

ವಿಕ್ರಾಂತ್ ರೋಣ (Vikrant Rona)  ಸಿನಿಮಾದ ಪ್ರಚಾರ ಭರ್ಜರಿಯಾಗಿ ನಡೆಯುತ್ತಿದ್ದು ಕಿಚ್ಚ ಈ ಸಿನಿಮಾಗೆ ಎಷ್ಟು ಸಂಭಾವನೆ ಪಡೆದಿದ್ದಾರೆ ಅನ್ನೋ ಟಾಕ್ ಶುರುವಾಗಿದೆ. ಕಿಚ್ಚ ಸಂಭಾನೆಯನ್ನ ಪರ್ಸೆಟೇಜ್ ರೀತಿಯಲ್ಲಿ ಪಡೆದಿದ್ದಾರಂತೆ.
 

Share this Video
  • FB
  • Linkdin
  • Whatsapp

ವಿಕ್ರಾಂತ್ ರೋಣ (Vikrant Rona) ಸಿನಿಮಾದ ಪ್ರಚಾರ ಭರ್ಜರಿಯಾಗಿ ನಡೆಯುತ್ತಿದ್ದು ಕಿಚ್ಚ ಈ ಸಿನಿಮಾಗೆ ಎಷ್ಟು ಸಂಭಾವನೆ ಪಡೆದಿದ್ದಾರೆ ಅನ್ನೋ ಟಾಕ್ ಶುರುವಾಗಿದೆ. ಕಿಚ್ಚ ಸಂಭಾನೆಯನ್ನ ಪರ್ಸೆಟೇಜ್ ರೀತಿಯಲ್ಲಿ ಪಡೆದಿದ್ದಾರಂತೆ. ಸದ್ಯ ಇರೋ ಮಾಹಿತಿ ಪ್ರಕಾರ ವಿಕ್ರಾಂತ್ ರೋಣ ಚಿತ್ರವನ್ನು 95 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದ್ಯಂತೆ. ಇದು ಕನ್ನಡದ ಬಿಗ್ ಬಜೆಟ್ ಸಿನಿಮಾಗಳಲ್ಲಿ ಒಂದಾಗಿದೆ. ಸಿನಿಮಾದ ಓವರ್ ಆಲ್ ಬಜೆಟ್ ನ 16 ಪರ್ಸೆಂಟ್ ನಷ್ಟು ಹಣವನ್ನ ಸಂಭಾವನೆಯಾಗಿ ಪಡೆದುಕೊಂಡಿದ್ದಾರಂತೆ ಕಿಚ್ಚ ಸುದೀಪ್. ಅಂದರೆ ಸರಿಸುಮಾರು 15 ಕೋಟಿಯಷ್ಟು ಸಂಭಾವನೆ ಪಡೆದುಕೊಂಡಿದ್ದಾರೆ ಸುದೀಪ್. 

Add Asianetnews Kannada as a Preferred SourcegooglePreferred

ಸುದೀಪ್ ಫ್ಯಾನ್ಸ್‌ಗೆ ಗುಡ್‌ನ್ಯೂಸ್, ವಿಕ್ರಾಂತ್ ರೋಣನ ಜತೆ ಸದ್ದು ಮಾಡಿದ ಬಿಲ್ಲ ರಂಗ ಬಾಷ

ಈಗಾಗಲೇ ವಿಕ್ರಾಂತ್ ರೋಣ ಚಿತ್ರದ ರಾ..ರಾ...ರಕ್ಕಮ್ಮಾ ಹಾಡು ಸೂಪರ್ ಡೂಪರ್ ಹಿಟ್ ಆಗಿದೆ. ಅದಾದ ನಂತ್ರ ಬಿಡುಗಡೆ ಆದ ಚಿತ್ರದ ಟ್ರೈಲರ್ ಚಿತ್ರದ ಮೇಲಿನ ನಿರೀಕ್ಷೆಯನ್ನು ಹೆಚ್ಚಿಸಿದೆ. ಇದೀಗ ಚಿತ್ರತಂಡ ಸಿನಿಮಾದ ಮತ್ತೊಂದು ಹೊಸ ಹಾಡನ್ನು ಬಿಡುಗಡೆ ಮಾಡಿದೆ. ಚಿತ್ರದ 'Lullaby Song - Rajkumari' ಲಿರೀಕಲ್ ವಿಡಿಯೋ ಸಾಂಗ್ ಬಿಡುಗಡೆ ಮಾಡಲಾಗಿದ್ದು ಈ ಸಿನಿಮಾ ಮೇಲಿನ ನಿರೀಕ್ಷೆಯನ್ನ ಮತ್ತಷ್ಟು ಹೆಚ್ಚಿಸಿದೆ.

Related Video