ಆ ದಿನದಂದು ಫ್ಯಾಂಟಮ್ ಅಡ್ಡದಿಂದ ಬರುತ್ತಿದೆ ಬಿಗ್ ಅನೌನ್ಸ್‌ಮೆಂಟ್!
ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಹಾಗೂ ಡೈರೆಕ್ಟರ್ ಅನೂಪ್ ಬಂಡಾರಿ ನಿರ್ದೇಶನ ಫ್ಯಾಂಟಮ್ ಚಿತ್ರತಂಡದಿಂದ ಇದೇ ಜನವರಿ 21ರಂದು ಒಂದು ಗುಡ್ ನ್ಯೂಸ್ ಹೊರಬರಲಿದೆ. ಕಾತುರದಿಂದ ಕಾಯುತ್ತಿರುವ ಅಭಿಮಾನಿಗಳು ಮ್ಯಾಟರ್ ಏನೆಂದು ಕಾಮೆಂಟ್ ಮೂಲಕ ಚರ್ಚೆ ಮಾಡುತ್ತಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment